ಆ ಬಾದ್ ಶಾಹ್ ವೇಷ ಬದಲಿಸಿ ಕುದುರೆ ಮೇಲೆ ಹೊರಟ: ಮುಂದೇನಾಯಿತು? ಒಂದು ಕಣ್ಣುತೆರೆಸುವ ಪುಟ್ಟ ವಿಡಿಯೋ

0
879

ಆ ವ್ಯಕ್ತಿ ತನ್ನ ಮನೆಯವರೊಂದಿಗೆ ಆಗಾಗ ಹೇಳುತ್ತಿದ್ದ,
ನೋಡಿ, ನಾನು ನಿಧನ ಹೊಂದಿದರೆ ನನ್ನ ಮೃತ ಶರೀರವನ್ನು ಈ ಸಾಮ್ರಾಜ್ಯದ ಬಾದ್ ಶಾಹ್ ಎತ್ತಲಿದ್ದಾರೆ. ನನ್ನ ಜನಾಝ ನಮಾಝ ನ ನೇತೃತ್ವವನ್ನು ಈ ಸಾಮ್ರಾಜ್ಯದ ಶ್ರೇಷ್ಠ ಮೌಲ್ವಿಗಳು ವಹಿಸಲಿದ್ದಾರೆ. ಬಾದ್ ಶಾಹ್ ನಿಗೆ ಪರಿಚಯವೇ ಇಲ್ಲದ ಮತ್ತು ಊರಿನ ಜನರೆಲ್ಲಾ ಮಧ್ಯವ್ಯಸನಿ, ವ್ಯಭಿಚಾರಿ ಎಂದೆಲ್ಲ ದೂಷಿಸಿ ದೂರ ತಳ್ಳುತ್ತಿದ್ದ ಆ ಸಾಮಾನ್ಯ ವ್ಯಕ್ತಿ ಹಾಗೇಕೆ ಹೇಳಿದ ಮತ್ತು ಹಾಗೆ ಸಂಭವಿಸಿತೇ…