ಏ ಕೆ ಕುಕ್ಕಿಲರ ಇಂದಿರಾ ಕ್ಯಾಂಟೀನ್ ಫೇಸ್ ಬುಕ್ ಪೋಸ್ಟ್ ಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

0
514

ನಿನ್ನೆ ( ಮಾರ್ಚ್ 6) ಮಂಗಳೂರಿನಲ್ಲಿ ಆರಂಭವಾದ ಇಂದಿರಾ ಕ್ಯಾಂಟೀನ್ ಬಗ್ಗೆ ಏ ಕೆ ಕುಕ್ಕಿಲ ಅವರು ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ವೈರಲ್ ಆಗಿತ್ತು. ನೂರಾರು ಮಂದಿ ಅದನ್ನು ಶೇರ್ ಮಾಡಿ, ಇತರರೊಂದಿಗೆ ಹಂಚಿಕೊಂಡಿದ್ದರು. ಅದು ಮುಖ್ಯಮಂತ್ರಿ ಸದ್ದರಾಮಯ್ಯನವರ ಗಮನವನ್ನೂ ಸೆಳೆದಿತ್ತು. ಅವರು ಟ್ವೀಟರ್ ನಲ್ಲಿ ಆ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ. ಅದು ಇಲ್ಲಿದೆ.