ಕೊಡಗು ವಿದ್ಯಾಲಯದ ಪುಟ್ಟ ವಿದ್ಯಾರ್ಥಿಗಳಿಂದ ವಿನೂತನ ಕಾರ್ಯಕ್ರಮ.

0
417

ಕೊಡಗು ;ಜಾತಿ, ಧರ್ಮ, ಮಂದಿರ ಮಸೀದಿಗಳ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆದಕಿ ಸಮಾಜದಲ್ಲಿನ ಸೌಹಾರ್ಧತೆಯನ್ನು ಇಲ್ಲವಾಗಿಸುವ ಈ ದಿನಗಳಲ್ಲಿ ಕೊಡಗು ವಿದ್ಯಾಲಯವು ತಮ್ಮ ಶಾಲೆಯ ವಿದ್ಯಾ
ರ್ಥಿಗಳನ್ನು ಮಂದಿರ, ಮಸೀದಿ, ಹಾಗೂ ಚರ್ಚ್ ಗಳಿಗೆ ಭೇಟಿ ಮಾಡಿಸುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
ಮಡಿಕೇರಿಯ ಜಾಮಿಯ ಮಸೀದಿಗೆ ಭೇಟಿ ನೀಡಿದ ಮಕ್ಕಳಿಗೆ
ಆಲ್ಲಿನ ಧರ್ಮಗುರುಗಳು ಹಿತವಚನವನ್ನು ನೀಡಿದರು.