ಕಾಲುಗಳಿಲ್ಲದ ಮೆಹ್ರಿ ಮತ್ತು ಹ್ರದಯವಿಲ್ಲದ ನಾವು: ಒಂದು ಫಿಟ್ನೆಸ್ ಚಾಲೆಂಜ್…

0
949

ಆತ ಆ ಮಗುವನ್ನು ಚೂರಿ ಹಾಕಿ ಕೊಂದ. ಕಾಲುಗಳಿಲ್ಲದ ಆ ಮಗುವಿಗೆ ಆ ಅಪ್ಪ ಡಬ್ಬಿಯ ಕ್ರತಕ ಕಾಲುಗಳನ್ನು ಮಾಡಿಕೊಟ್ಟು ಸಂತಸಪಟ್ಟ.
ಮನಸ್ಸಿನ ಎರಡು ಸ್ಥಿತಿಗಳಿವು…

ಏ ಕೆ ಕುಕ್ಕಿಲ ಅವರ ಈ ಮನದ ಮಾತು ಯೂ ಟ್ಯೂಬ್ ವೀಡಿಯೋವನ್ನು ವೀಕ್ಷಿಸಿ ಮತ್ತು SUBSCRIBE ಮಾಡಿ.