ಕ್ಷಮಿಸು ಮಗಳೇ…  ಮನಮಿಡಿಯುವ ಮಲಯಾಳಂ ವೀಡಿಯೋ 

    1
    3518

    ತಾಯಿ ಮತ್ತು ಪುಟ್ಟ ಮಗಳು ಬಸ್ಸಲ್ಲಿ ಪ್ರಯಾಣಿಸುತ್ತಿರುತ್ತಾರೆ. ಮಗುವಿಗೆ ಎದೆಯ ಎಡಭಾಗದಲ್ಲಿ ನೋವು. ತಾಯಿಯ ಭುಜಕ್ಕೆ ತಲೆಯಿಟ್ಟು ನಿದ್ದೆಹೋದ ಮಗುವಿನ ಬಲಭಾಗದ ಎದೆಗೆ ಹಿಂಬದಿಯ ಸೀಟಿನ ಪ್ರಯಾಣಿಕ ಕೈ ಹಾಕುತ್ತಾನೆ. ಎಚ್ಚರಗೊಂಡ ಮಗು, “ಅಂಕಲ್- ನನಗೆ ನೋವಿರುವುದು ಎದೆಯ ಬಲಭಾಗದಲ್ಲಿ…” ಎಂದು ಮುಗ್ದವಾಗಿ ಹೇಳುತ್ತದೆ. ಬಳಿಕ ತಾಯಿಯೊಂದಿಗೆ, – “ಅಮ್ಮ, ನನ್ನ ಎದೆಯ ನೋವಿನ ಬಗ್ಗೆ ನೀನು ಆ ಅಂಕಲ್ ಗೆ ಹೇಳಿರುವೆಯಾ, ಅವರಿಗೆ ಹೇಗೆ ಗೊತ್ತಾಯಿತು..” ಎಂದು ಪ್ರಶ್ನಿಸುತ್ತದೆ.
    ವೀಕ್ಷಿಸಿ: ಲೈಂಗಿಕ ಹಿಂಸೆಯ ಅರಿವಿರದ ಮುಗ್ದ ಮಗುವಿನ ಎರಡು ನಿಮಿಷಗಳ ಮನಮಿಡಿಯುವ ವೀಡಿಯೊ.

    1 COMMENT

    1. Nice situational video
      but aise log videos dekher sudharthey
      nahi.jaiseki kitabey padker her koi
      insaan nHi bantha.usse faida utaney walahi
      utagha hai.

    Comments are closed.