ಬೆಂಗಳೂರಿನಲ್ಲಿ ವಾಯು ಸೇನೆಯ ವಿಮಾನಗಳ ಢಿಕ್ಕಿ: ಪೈಲೆಟ್ ಮೃತ್ಯು

0
1063

ಬೆಂಗಳೂರು: ವಾಯು ಸೇನೆಯ ಎರಡು ವಿಮಾನಗಳು ಪರಸ್ಪರ ಢಿಕ್ಕಿಯಾಗಿದ್ದು ಪೈಲಟ್ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ನಾಳೆ ನಡೆಯಲಿರುವ ಏರೊ ಇಂಡಿಯಾ ಪ್ರದರ್ಶನದ ತರಬೇತಿಯ ವೇಳೆ ಘಟನೆ ನಡೆದಿದೆ. ವೀಡಿಯೋದಲ್ಲಿ ವಿಮಾನ ಪತನಗೊಳ್ಳುವ ದೃಶ್ಯ ದಾಖಲಾಗಿದೆ.