ಸುಪ್ರೀಂ ಕೋರ್ಟ್ ನಲ್ಲಿ ಪ್ರಜಾಪ್ರಭುತ್ವ ವಿರೋಧಿ ತಂತ್ರಗಳು ನಡೆಯುತ್ತಿವೆ- ಬಿ ಕೆ ಚಂದ್ರಶೇಖರ್

0
268

ಬೆಂಗಳೂರು: ಸು. ಕೋರ್ಟ್ ನಲ್ಲಿ ಕೇಸುಗಳನ್ನು ನೀಡುವ ವಿಚಾರದಲ್ಲಿ ತಾರತಮ್ಯ ಎಸಲಾಗುತ್ತಿದ್ದು
ಮೆಡಿಕಲ್ ಹಗರಣ ಮತ್ತು ಆಧಾರ್ ಪ್ರಕರಣಗಳನ್ನು ನೀಡುವ ವಿಚಾರದಲ್ಲಿ
ಮುಖ್ಯ ನ್ಯಾಯಾಧೀಶರು
ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದನ್ನು
ಸುಪ್ರೀಂನ ನಾಲ್ವರು ನ್ಯಾಯಮೂರ್ತಿಗಳು ಬಹಿರಂಗಪಡಿಸಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ ಕೆ ಚಂದ್ರ ಶೇಖರ್ ಹೇಳಿದ್ದಾರೆ
ಸುಪ್ರೀಂ ಬಗ್ಗೆ ಅನುಮಾನದಿಂದ ನೋಡಲು ಈ ಬೆಳವಣಿಗೆ ಕಾರಣವಾಗಿದೆ.
ಅಲ್ಲದೆ ಇದು ಪ್ರಜಾಪ್ರಭುತ್ವಕ್ಕೂ ಮಾರಕವಾಗಿದೆ ಎಂದು
ಬಿ.ಕೆ.ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.