ಬಹ್ರೇನ್‌ ಪ್ರಧಾನಿ ಖಲೀಫ ಬಿನ್ ಸಲ್ಮಾನ್ ಅಲ್ ಖಲೀಫ ನಿಧನ

0
1399

ಸನ್ಮಾರ್ಗ ವಾರ್ತೆ

ಮನಾಮ: ಬಹ್ರೇನ್‌ನಲ್ಲಿ 1971ರಿಂದ ದೀರ್ಘಾವಧಿಗಳ ಸೇವೆ ಸಲ್ಲಿಸಿದ ಪ್ರಧಾನಿ ಶೈಖ್ ಖಲೀಫ ಬಿನ್ ಸಲ್ಮಾನ್ ಅಲ್ ಖಲೀಫ ನಿಧನರಾಗಿದ್ದಾರೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅವರಿಗೆ 84 ವರ್ಷ ಪ್ರಾಯವಾಗಿತ್ತು‌.

ಅಮೇರಿಕಾದ ಮಾಯೊ ಕ್ಲಿನಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರು ನಿಧನಾರದರು ಎಂಬುದಾಗಿ ವರದಿಯಾಗಿದೆ.