ನಾಳೆ ಡೆಮಾಕ್ರೆಸಿ ಡೈಲಾಗ್ ವೆಬಿನಾರ್, ಪ್ಯಾನೆಲ್ ಚರ್ಚೆ

0
466

ಸನ್ಮಾರ್ಗ ವಾರ್ತೆ

ನವದೆಹಲಿ,ಜು.18: ಅಲ್ಪಸಂಖ್ಯಾತ ಅಧ್ಯಯನಗಳ ಸಂಶೋಧನಾ ಸಮಿತಿ (ಆರ್‌ಸಿ26), ನವದೆಹಲಿಯ ಇಂಡಿಯನ್ ಸೋಶಿಯಲಾಜಿಕಲ್ ಸೊಸೈಟಿ ಮತ್ತು ಪ್ರಜಾಪ್ರಭುತ್ವ ಸಂವಾದ, ಹೈದರಾಬಾದ್, ಸಮಾಜಶಾಸ್ತ್ರ ವಿಭಾಗ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಮತ್ತು ಮಹಿಳಾ ಶಿಕ್ಷಣ ಇಲಾಖೆ, MANUU ಸಹಯೋಗದೊಂದಿಗೆ “ಎಕ್ಸ್‌ಪ್ಲೋರಿಂಗ್ ಮೈನಾರಿಟಿ ಸ್ಟಡೀಸ್:ಇಂಟರ್ ಡಿಸಿಪ್ಲಿನರಿ ಪರ್ಸ್ಪೆಕ್ಟಿವ್ಸ್” (Exploring Minority Studies: Inter Disciplinary Perspectives) ಎಂಬ ವಿಷಯದ ಕುರಿತು ಪ್ಯಾನಲ್ ಚರ್ಚೆ ಮತ್ತು ವೆಬಿನಾರ್ ಆಯೋಜಿಸಲಾಗಿದ್ದು, ಜುಲೈ 19ರ ಭಾನುವಾರದಂದು ಬೆಳಿಗ್ಗೆ 11:00 ಗಂಟೆಗೆ ವೆಬಿನಾರ್ ಆರಂಭವಾಗಲಿದೆ.

ಈ ವೆಬಿ‌ನಾರ್‌‌ನಲ್ಲಿ ಭಾಗವಹಿಸಲು ಈ ಕೆಳಗಿನ ಲಿಂಕ್‌ನ ಮೂಲಕ ಮುಂಚಿತವಾಗಿ ನೋಂದಾಯಿಸಿಕೊಳ್ಳಬಹುದು.

https://us02web.zoom.us/webinar/register/WN_GaMmmmLISy2EGPG9u4zYkw