ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಭೂಕಂಪ

0
294

ನ್ಯೂಯಾರ್ಕ್, ಆ. 13: ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಸೋಮವಾರ ಭೂಕಂಪ ಸಂಭವಿಸಿದೆ. ಅಂತಾರಾಷ್ಟ್ರೀಯ ಸಮಯದ ಪ್ರಕಾರ ಸೋಮವಾರ 22: 40ಕ್ಕೆ ಭೂಕಂಪ ನಡೆಯಿತು. ಭೂಕಂಪದ ಪ್ರಹಾರ ತೀವ್ರವಲ್ಲದಿದ್ದರೂ ರಿಕ್ಟರ್ ಮಾಪಕದಲ್ಲಿ 5.5 ಆಗಿತ್ತು ಎಂದು ಅಮೆರಿಕ ತಿಳಿಸಿದೆ.

ಅಮೆರಿಕದ ಭೂಗರ್ಭ ಸಮೀಕ್ಷೆ ಇಲಾಖೆಯು ಭೂಕಂಪ ಕೇಂದ್ರವು 20.1073 ಡಿಗ್ರಿ ಅಕ್ಷಾಂಶ ಮತ್ತು 96.8474 ಡಿಗ್ರಿ ಅಂತರದಲ್ಲಿತ್ತು. ಭೂಮಿಯಿಂದ 10 ಕಿಲೊಮೀಟರ್ ಆಳದಲ್ಲಿ ಇತ್ತು ಎಂದು ತಿಳಿಸಿದೆ.