ನ್ಯೂಜಿಲ್ಯಾಂಡಿನ ವಿರೋಧ ಪಕ್ಷದ ಪೇಜ್‌ನ್ನು ನಿಷೇಧಿಸಿದ ಫೇಸ್‌ಬುಕ್: ಚುನಾವಣೆಗೆ ಇನ್ನೆರಡೇ ದಿನಗಳು ಬಾಕಿ

0
103

ಸನ್ಮಾರ್ಗ ವಾರ್ತೆ

ಅಡ್ವಾನ್ಸ್ ನ್ಯೂಜಿಲೆಂಡ್ ಎಂಬ ನ್ಯೂಜಿಲ್ಯಾಂಡ್‌ನ ರಾಜಕೀಯ ಪಕ್ಷದ ಫೇಸ್ಬುಕ್ ಖಾತೆಯನ್ನು ಫೇಸ್‌ಬುಕ್ ಆಡಳಿತವು ನಿಷೇಧಿಸಿದೆ.

ಕೊರೋನಾಕ್ಕೆ ಸಂಬಂಧಿಸಿ ಸುಳ್ಳು ಮಾಹಿತಿಯನ್ನು ಈ ಪಕ್ಷ ಹರಡುತ್ತಿದೆ ಎಂಬ ಕಾರಣವನ್ನು ಕೊಟ್ಟು ಈ ನಿಷೇಧವನ್ನು ವಿಧಿಸಲಾಗಿದೆ. ನ್ಯೂಜಿಲೆಂಡ್‌ನಲ್ಲಿ ಇನ್ನೆರಡು ದಿನಗಳಲ್ಲಿ ಪಾರ್ಲಿಮೆಂಟ್ ಚುನಾವಣೆ ನಡೆಯಲಿದೆ.

LEAVE A REPLY

Please enter your comment!
Please enter your name here