ಚುನಾವಣೆಯಲ್ಲಿ ಮತ್ತೆ ಟ್ರoಪ್ ಜಯಗಳಿಸಿದರೆ ದೇವನು ನಮಗೆ ನೆರವಾಗುವನು ಎಂದ ಫೆಲೆಸ್ತೀನ್ ಪ್ರಧಾನಮಂತ್ರಿ

0
328

ಸನ್ಮಾರ್ಗ ವಾರ್ತೆ

ಅಮೆರಿಕದ ಮುಂದಿನ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ವಿಜಯವು ಫೆಲೆಸ್ತೀನಿಯರಿಗೆ ಮತ್ತು ವಿಶ್ವದ ಜನರಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಫೆಲೆಸ್ತೀನಿನ ಪ್ರಧಾನಿ ಮೊಹಮ್ಮದ್ ಶತಾಯ್ ಹೇಳಿದ್ದಾರೆ.

ಕಳೆದ 4 ವರ್ಷಗಳ ಟ್ರಂಪ್ ಅವಧಿಯಲ್ಲಿ ಫೆಲೆಸ್ತೀನಿಯರಿಗೆ
ತುಂಬಾ ತೊಂದರೆಯಾಗಿದೆ ಎಂದವರು ಹೇಳಿದ್ದಾರೆ. ಒಂದು ವೇಳೆ ಇನ್ನೂ ನಾಲ್ಕು ವರ್ಷಗಳ ಅವಧಿಗೆ ನಾವು ಟ್ರoಪ್ ಜೊತೆ ಬದುಕುವುದಾದರೆ ನಮಗೆ ದೇವನು ನೆರವಾಗುವನು ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ಅಮೆರಿಕದ ಚುನಾವಣೆಯಲ್ಲಿ ಟ್ರoಪ್ ಸೋಲುವುದಾದರೆ ಅದು ಇಸ್ರೇಲ್ ಮತ್ತು ಫೆಲೆಸ್ತೀನ್ ಸಂಬಂಧದಲ್ಲಿ ಕೂಡ ಪ್ರತಿಫಲಿಸಲಿದೆ ಎಂದವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here