ಬಾಬರಿ ಮಸೀದಿ ತೀರ್ಪು; ಟ್ವಿಟರ್‌ನಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಹ್ಯಾಶ್‌ಟ್ಯಾಗ್

0
944

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.9:ಬಾಬರಿ ಮಸೀದಿ ವಿವಾದ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ತೀರ್ಪು ಬಂದ ಹಿನ್ನೆಲೆಯಲ್ಲಿ ಟ್ವಿಟರ್ ಹ್ಯಾಂಡಲ್‍ನಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಹ್ಯಾಶ್‌ಟ್ಯಾಗ್ ಕಾಣಿಸಿಕೊಂಡಿದೆ.

ತೀರ್ಪಿನ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ಸರಕಾರ ಕಠಿಣ ನಿಯಂತ್ರಣ ಹೇರಿದೆ. ಪೊಲೀಸರು, ಸಮಾಜಿಕ ಮಾಧ್ಯಮಗಳ ಮೇಲೆ ಕಠಿಣ ನಿಗಾ ಇರಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ತೀರ್ಪು ಏನೇ ಇದ್ದರು ಸಂಯಮ ಪಾಲಿಸಲು ಕರೆ ನೀಡಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಹ್ಯಾಶ್‌ಟ್ಯಾಗ್ ಪ್ರಚಾರವಾಗುತ್ತಿದೆ.