ಕೇರಳದಲ್ಲಿ ಎಸೆಸೆಲ್ಸಿ ಫಲಿತಾಂಶ ಇಂದು ಮಧ್ಯಾಹ್ನ 2 ಗಂಟೆಗೆ

0
597

ತಿರುವನಂತಪುರಂ,ಮೇ 6: ಈ ವರ್ಷದ ಕೇರಳದ ಎಸೆಸೆಲ್ಸಿ ಫರೀಕ್ಷಾ ಫಲಿತಾಮಶ ಸೋಮವಾರ ಮಧ್ಯಾಹ್ನ ಎರಡುಗಂಟೆಗೆ ಪ್ರಕಟವಾಗಲಿದೆ. ಬೆಳಗ್ಗೆ ಒಂಬತ್ತು ಗಂಟೆಗೆ ಪರೀಕ್ಷಾ ಮಂಡಳಿ ಸಭೆ ಸೇರಿದ್ದು ಫಲಿತಾಂಶಕ್ಕೆ ಅಂಗೀಕಾರ ನೀಡಲಿದೆ. ಇದರೊಂದಿಗೆ ಟಿಎಚ್‍ಎಸ್‍ಎಲ್‍ಸಿ, ಟಿಎಚ್‍ಎಸ್‍ಎಲ್‍ಸಿ, (ಹಿಯರಿಂಗ್ ಇಂಪೇಡ್), ಎಸೆಸೆಲ್ಸಿ (ಹಿಯರಿಂಗ್ ಇಂಫೇಡ್) ಐಎಚ್‍ಎಸ್‍ಎಲ್‍ಸಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಲಿದೆ.
http://www.results.kite.kerala.gov.in/, http://results.kerala.nic.in/, http://www.prd.kerala.gov.in/, https://sslcexam.kerala.gov.in/, http://keralapareekshabhavan.in/ಮೂಲಕವೂ ಫಲಿತಾಂಶ ತಿಳಿಯಬಹುದಾಗಿದೆ.http://sslchiexam.kerala.gov.in/
ಟಿಎಚ್‍ಎಲ್‍ಎಸಿ ಫಲಿತಾಂಶ http://thslcexam.kerala.gov.in ನಲ್ಲಿ ಲಭ್ಯವಾಗಲಿದೆ. www.results.kite.kerala.gov.in ವೆಬ್‍ಸೈಟ್ ಮೂಲಕ ಎಸೆಸೆಲ್ಸಿ ಫಲಿತಾಂಶ ಪಡೆಯಲು ಕೇರಳ ಇನ್ಫ್ರಾಸ್ಟ್ರಕ್ಚರ್ ಆಂಡ್ ಟೆಕ್ನಾಲಜಿ ಫಾರ್ ಎಜುಕೇಶನ್(ಕೈಟ್) ವ್ಯವಸ್ಥೆಯನ್ನೂ ಮಾಡಲಾಗಿದೆ. ‘ಸಫಲಂ 2019’ ಎಂಬ ಮೊಬೈಲ್ ಆಪ್ ಮೂಲಕವೂ ಫಲಿತಾಂಶ ತಿಳಿಯಬಹುದಾಗಿದೆ.