ಮುಂದಕ್ಕೆ, ಮುಂದಕ್ಕೆ, ಮುಂದಕ್ಕೆ: ಹೀಗಾದರೆ, 55 ತಿಂಗಳಲ್ಲಿ ಮಾಡಿದ್ದಾದರೂ ಏನು?

0
829

ಏ. ಕೆ. ಕುಕ್ಕಿಲ

ಕಾಂಗ್ರೆಸ್ ಗೆ 60 ವರ್ಷಗಳನ್ನು ಕೊಟ್ಟಿದ್ದೀರಿ, ನನಗೆ 60 ತಿಂಗಳುಗಳನ್ನು ಕೊಡಿ ಎಂದು 2014 ರಲ್ಲಿ ಮತದಾರರಿಗೆ ಮನವಿ ಮಾಡಿದ್ದ ನರೇಂದ್ರ ಮೋದಿಯವರು, ಈಗ ತನಗೆ ಸಿಕ್ಕ 55 ತಿಂಗಳುಗಳ ಬಗ್ಗೆ ಏನನ್ನೂ ಆಡದೆ, ಮುಂದಿನ 60 ತಿಂಗಳುಗಳ ಬಗ್ಗೆ ಮಾತಾಡತೊಡಗಿದ್ದಾರೆ.
1. . 2022 ಕ್ಕೆ ರೈತರ ಆದಾಯ ದ್ವಿಗುಣ
2. 2022 ಕ್ಕೆ ನಕ್ಸಲ್ ನಿಗ್ರಹ
3. 2019 ಅಕ್ಟೊಬರ್ ಗೆ ಪೂರ್ಣವಾಗಬೇಕಿದ್ದ ಸ್ವಚ್ಛ ಭಾರತ ಅಭಿಯಾನ – ಮುಂದಕ್ಕೆ
4. ಮೂರು ಬಿಲಿಯನ್ ಡಾಲರ್ ನ ನಮಮಿ ಗಂಗಾ ಯೋಜನೆ- ಮುಂದಕ್ಕೆ
5. ಲೋಕಪಾಲ- ಮುಂದಕ್ಕೆ
6. ಕಪ್ಪು ಹಣ- ಮುಂದಕ್ಕೆ
7. ದಾವೂದ್ ಇಬ್ರಾಹಿಂ – ಮುಂದಕ್ಕೆ
8. 100 ಸ್ಮಾರ್ಟ್ ಸಿಟಿಗಳ ನಿರ್ಮಾಣ- ಮುಂದಕ್ಕೆ
9 ಬೆಲೆ ಸ್ಥಿರತೆಗಾಗಿನ ಫ೦ಡ್ – ಮುಂದಕ್ಕೆ
10. ರಾಷ್ಟ್ರೀಯ ಏಕ ಕೃಷಿ ಮಾರುಕಟ್ಟೆ- ಮುಂದಕ್ಕೆ
11. ರಾಬರ್ಟ್ ವಾದ್ರಾ ಜೈಲಿಗೆ- ಮುಂದಕ್ಕೆ
ಇನ್ನೂ ಇದೆ…..

ಹೀಗಾದರೆ, ಈ ನಾಲ್ಕೂವರೆ ವರ್ಷಗಳಲ್ಲಿ ಮಾಡಿದ್ದಾದರೂ ಏನು? 2019 ರಲ್ಲಿ ಪುನಃ ಅವರು 60 ತಿಂಗಳನ್ನು ಖಂಡಿತ ಕೇಳುತ್ತಾರೆ. ಕೊಡೋಣವೇ?