ನಫೀಸಾ ಶಹ್ಬಾಳಿಗೆ 598 ಅಂಕ: ಎಲ್ಲರ ಗಮನ ಸೆಳೆದ ಗ್ರಾಮೀಣ ವಿದ್ಯಾರ್ಥಿನಿ

0
170

ಸನ್ಮಾರ್ಗ ವಾರ್ತೆ

ಕೋಡಪದವು, ಆ. 11- ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಂಟವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಕೋಡಪದವಿನ ನಫೀಸಾ ಶೆಹ್ಬಾ 598 ಅಂಕ ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.

ಇವಳು ನ್ಯಾಯಬೆಲೆ ಅಂಗಡಿಯ ದಿವಂಗತ ಮುಹಮ್ಮದ್ ಹಾಜಿ ಅವರ ಮೊಮ್ಮಗಳಾಗಿದ್ದು ಅಬ್ದುಲ್ ಕಾದರ್ ಅವರ ಪುತ್ರಿ.