ಪೊಲೆಂಡ್ ಅಧ್ಯಕ್ಷೀಯ ಚುನಾವಣೆ: ತೀವ್ರ ಬಲಪಂಥೀಯ ನಾಯಕನಿ ಗೆಲುವು

0
143

ಸನ್ಮಾರ್ಗ ವಾರ್ತೆ

ವಾರ್ಸ್,ಜು.14: ಪೊಲೆಂಡಿನಲ್ಲಿ ತೀವ್ರ ಬಲಪಂಥೀಯನೆಂದೇ ತಿಳಿಯಲ್ಪಡುತ್ತಿರುವ ವ್ಯಕ್ತಿ ಪೊಲೆಂಡಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆಂಡ್ರಸಿಜ್ ಡೂಡ ಅವರು ಈ ಸಲದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಚುನಾವಣೆಯಲ್ಲಿ ತೀವ್ರ ಪೈಪೋಟಿ ಇತ್ತು.

ಡೂಡ ಎದುರು ಸೋಶಿಯಲಿಸ್ಟರು ಪರಾಜಿತರಾಗಿದ್ದಾರೆ. ವಾರ್ಸದ ಮೇಯರು ಸೋಶಲಿಸ್ಟ್ ಪಾರ್ಟಿಯ ರಫಾ ಟ್ಟಸಸ್ಕೋವ್ ಆಂಡ್ರಸೀಜ್ ಎದುರು ಸೋತ ಅಭ್ಯರ್ಥಿಯಾಗಿದ್ದಾರೆ.

ಫೊಲೆಂಡಿನಲ್ಲಿ ಕಮ್ಯುನಿಸ್ಟ್ ಆಡಳಿತ ಕೊನೆಗೊಂಡ ಬಳಿಕ ನಡೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಆಂಡ್ರು ಗೆಲುವು ಸಾಧಿಸಿದ್ದಾರೆ. ವಿಜಯೀ ಅಧ್ಯಕ್ಷೀಯ ಅಭ್ಯರ್ಥಿ ಡೂಡ ಶೇ.51.2 ಮತಗಳನ್ನಷ್ಟೇ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

ಓದುಗರೇ, ಸನ್ನಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here