ಎಸ್.ಐ.ಓ ಕರ್ನಾಟಕ ರಾಜ್ಯ ಸಲಹಾ ಸಮಿತಿಗೆ ನೂತನ ಸದಸ್ಯರ ಆಯ್ಕೆ

0
502

ರಾಯಚೂರಿನಲ್ಲಿ ನಡೆದ ಎಸ್.ಐ.ಓ. ರಾಜ್ಯ ಕಾರ್ಯಕರ್ತರ ಸಮಾವೇಶದಲ್ಲಿ 2019-20ನೇ ಸಾಲಿನ ರಾಜ್ಯ ಸಲಹಾ ಸಮಿತಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು. 
ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಜ| ಅತ್ಹರುಲ್ಲಾ ಶರೀಫ್ ರವರು ಸಮಾರೋಪ ಸಮಾವೇಶದಲ್ಲಿ ನೂತನ ಸದಸ್ಯರ ಹೆಸರನ್ನು ಘೋಷಿಸಿದರು. 
ಈ ಸಂದರ್ಭದಲ್ಲಿ ಎಸ್.ಐ.ಓ. ರಾಷ್ಟ್ರೀಯ ಅಧ್ಯಕ್ಷರಾದ ನಹಾಸ್ ಮಾಲಾ, ಕರ್ನಾಟಕ ರಾಜ್ಯಾಧ್ಯಕ್ಷರಾದ ರಫೀಕ್ ಬೀದರ್ ಸೇರಿದಂತೆ ಜಮಾಅತೆ ಇಸ್ಲಾಮೀ ಹಿಂದ್‍ನ ಹಿರಿಯ ಮುಖಂಡರು ಉಪಸ್ಥಿತರಿದ್ದರು. 

ನೂತನ ರಾಜ್ಯ ಸಲಹಾ ಸಮಿತಿಯ ಸದಸ್ಯರ ವಿವರ ಈ ಕೆಳಗಿನಂತಿದೆ.

1. ಮಾಝ್ ಸಲ್ಮಾನ್ ಮಣಿಯಾರ್ (ರಾಯಚೂರು)
2. ನಸೀಮ್ ಅಹ್ಮದ್ (ಬೆಂಗಳೂರು)
3. ಅಮ್ಮಾರ್ ಮನ್ಸೂರ್ (ಬೆಂಗಳೂರು)
4. ಸೈಯದ್ ಝಾಹಿದ್ ಸಲೀಮ್ (ಗುಲ್ಬರ್ಗಾ)
5. ತಲ್ಹಾ ಇಸ್ಮಾಈಲ್ ಕೆ.ಪಿ. (ಮಂಗಳೂರು)
6. ಲಬೀದ್ ಶಾಫಿ (ಮಂಗಳೂರು)
7. ಯಾಸೀನ್ ಕೋಡಿಬೆಂಗ್ರೆ (ಉಡುಪಿ)
8. ಶಹಝಾದ್ ಶಕೀಬ್ ಮುಲ್ಲಾ (ಮೈಸೂರು)
9. ದಾನಿಶ್ ಚೆಂಡಾಡಿ (ಪಾಣೆಮಂಗಳೂರು)
10. ಆಶಿಕ್ ಹಶಾಶ್ (ಮಂಗಳೂರು)
11. ಝೀಶಾನ್ ಅಖಿಲ್ ಸಿದ್ದೀಕ್ (ಮಾನ್ವಿ)
12. ನಿಹಾಲ್ ಕಿದಿಯೂರು (ಉಡುಪಿ)
13. ರಿಝ್ವಾನ್ ಅಹ್ಮದ್ ಶಾಹ್ನ (ಯಾದಗಿರಿ)
14. ಮಿಸ್‍ಅಬ್ ಇಸ್ಮಾಈಲ್ ಕೆ.ಪಿ. (ಮಂಗಳೂರು)
15. ಅಝರುದ್ದೀನ್ ಪಿಲಕೋಡನ್ (ಮಡಿಕೇರಿ)
16. ಅಬ್ದುಲ್ ಖುದ್ದೂಸ್ ಸುಹೈಬ್ (ಚಿಕ್ಕಮಗಳೂರು)