ದುಬೈನಲ್ಲಿ ಎಚ್.ಎಮ್.ಸಿ ಯುನೈಟೆಡ್ ವತಿಯಿಂದ ಸರ್ವಧರ್ಮ ಸೌಹಾರ್ದತೆಯ ಇಫ್ತಾರ್ ಕೂಟ

0
1418

ನ್ಯೂಸ್ ಕನ್ನಡ ವರದಿ-(18.6.17): ರಮದಾನ್‍ನ ಕೊನೆಯ ಹತ್ತರಲ್ಲಿ ಮಕ್ಕಾ ಹರಮ್‍ಗೆ ತಲುಪುವ ಯಾತ್ರಾರ್ಥಿಗಳಿಗೆ ಸಹ್ರಿಯ ವ್ಯವಸ್ಥೆ ಮಾಡಲು ಮಕ್ಕಾದ ಗವರ್ನರ್ ಅಮೀರ್ ಖಾಲಿದ್ ಅಲ್ ಫೈಝಲ್ ಆದೇಶಿಸಿದ್ದಾರೆ. ಹರಮ್‍ನಲ್ಲಿರುವವರಿಗೂ ಮಕ್ಕಾದ ಪರಿಸರ ಪ್ರದೇಶಗಳಿಂದ ನಮಾಝ್‍ಗಾಗಿ ಬರುವವರಿಗೂ ಇದು ನೆಮ್ಮದಿದಾಯಕವಾಗಿದೆ.