ದಲಿತ ಯುವಕನ ಮೇಲೆ ಹಲ್ಲೆಗೈದು ಮೂತ್ರ ಕುಡಿಸಿ ಜಾತಿ ನಿಂದನೆ ಮಾಡಿ ಗೋಣಿಬೀಡು ಪಿಎಸ್‍ಐಯಿಂದ ದೌರ್ಜನ್ಯ: ಹಿರಿಯ ಅಧಿಕಾರಿಗಳಿಗೆ ದೂರು

ಸನ್ಮಾರ್ಗ ವಾರ್ತೆ ಚಿಕ್ಕಮಗಳೂರು: ಗ್ರಾಮದಿಂದ ಕಾಣೆಯಾಗಿದ್ದ ವಿವಾಹಿತ ಮಹಿಳೆಯೋರ್ವರ ಜೊತೆ ಅಕ್ರಮ ಸಂಬಂಧವಿದೆ. ಆಕೆಯನ್ನು ಬೇರೆಡೆ ಕರೆದೊಯ್ದಿಟ್ಟಿದ್ದೇನೆ ಎಂದು ಒಪ್ಪಿಕೊಳ್ಳಲು ಒತ್ತಾಯಿಸಿ ಗೋಣೀಬೀಡು ಠಾಣೆ ಪಿಎಸ್‍ಐ ತನ್ನ ಮೇಲೆ ವಿನಾಕಾರಣ ತೀವ್ರ ಹಲ್ಲೆ ನಡೆಸಿ ಮೂತ್ರ ಕುಡಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾ.ಪಂ.ದಿನಗೂಲಿ ನೌಕರ ಕೆ.ಎಲ್. ಪುನೀತ್ (22) ಎಂಬವರು ಹಿರಿಯ ಪೋಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಮೇ10ರಂದು ಬೆಳಗ್ಗೆ 10 ಗಂಟೆಗೆ ಕಿರುಗುಂದ ಗ್ರಾಮದಲ್ಲಿರುವ ತನ್ನ ಮನೆಗೆ … Continue reading ದಲಿತ ಯುವಕನ ಮೇಲೆ ಹಲ್ಲೆಗೈದು ಮೂತ್ರ ಕುಡಿಸಿ ಜಾತಿ ನಿಂದನೆ ಮಾಡಿ ಗೋಣಿಬೀಡು ಪಿಎಸ್‍ಐಯಿಂದ ದೌರ್ಜನ್ಯ: ಹಿರಿಯ ಅಧಿಕಾರಿಗಳಿಗೆ ದೂರು