ಅದಾನಿಯ ವಿರುದ್ಧ ಸೆಬಿ ತನಿಖೆಯನ್ನು ಸಂಶಯಿಸುವುದಕ್ಕೆ ಪುರಾವೆಗಳಿಲ್ಲ – ಸುಪ್ರೀಂಕೋರ್ಟು

0
453

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಉದ್ಯಮಿ ಗೌತಂ ಅದಾನಿಯ ವಿರುದ್ಧ ಆರೋಪಗಳಲ್ಲಿ ಸಂದೇಹ ಪಡುವಂತಹದ್ದಿಲ್ಲ ಎಂದು ಸುಪ್ರೀಂಕೋರ್ಟು ಅಭಿಪ್ರಾಯ ಪಟ್ಟಿದೆ.

ಸುಪ್ರೀಂಕೋರ್ಟಿನ ಮೇಲ್ನೋಟದಲ್ಲಿ ತನಿಖೆ ನಡೆಯಬೇಕೆಂಬ ಅರ್ಜಿಯಲ್ಲಿ ಅದು ತೀರ್ಪನ್ನು  ಚೀಫ್ ಜಸ್ಟಿಸ್ ಡಿವೈ ಚಂದ್ರಚೂಡರ ನೇತೃತ್ವದ ಪೀಠ ಮುಂದೂಡಿತು.

ಪ್ರಕರಣದಲ್ಲಿ ಈಗ ಸೆಕ್ಯುರಿಟಿ ಎಕ್ಸ್‍ಚೇಂಜ್ ಬೋರ್ಡ್ ಆಫ್ ಇಂಡಿಯ ತನಿಖೆ ನಡೆಸುವುದು. ಅದರ ಮೇಲೆ ಇರುವ ಆರೋಪಗಳ ಕುರಿತು ಸುಪ್ರೀಂಕೋರ್ಟು ಅತೃಪ್ತಿ ವ್ಯಕ್ತಪಡಿಸಿದ್ದು, ಶೇರು ಮಾರುಕಟ್ಟೆಯಲ್ಲಿ ನಡೆಯುವ ಮೋಸ ಸಹಿತ ತನಿಖೆ ನಡೆಸಲು ಅದು ಅಧಿಕಾರ ಹೊಂದಿದೆ. ಅದೇ ರೀತಿ ಸೆಬಿ ಒಂದು ಸ್ವತಂತ್ರ ಸಂಸ್ಥೆಯಾಗಿದೆ ಎಂದು ಸುಪ್ರಿಂಕೋರ್ಟು ವಿಶ್ಲೇಷಿಸಿತು.

ಸೆಬಿಯ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ. ಹೇಗೆ ನಾವು ಸೆಬಿಯಲ್ಲಿ ಅಪನಂಬಿಕೆ ಹೊಂದುವುದು ಎಂದು ಚೀಫ್ ಜಸ್ಟಿಸ್ ಪ್ರಶ್ನಿಸಿದ್ದಾರೆ.