2019ರ ಜಾಮಿಅ ಮಿಲ್ಲಿಯದ ಘರ್ಷಣೆ ಪ್ರಕರಣ: ಶಾರ್ಜಿಲ್ ಇಮಾಮ್ ಖುಲಾಸೆ
ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: 2019ರ ಜಾಮಿಆದ ಘರ್ಷಣೆ ಪ್ರಕರಣದಲ್ಲಿ ಜೆಎನ್ಯು ಸಂಶೋಧಕ ವಿದ್ಯಾರ್ಥಿ ಆಕ್ಟಿವಿಸ್ಟ್ ಶಾರ್ಜಿಲ್ ಇಮಾಮ್ರನ್ನು ದಿಲ್ಲಿ ಸಾಕೇತ್ ಕೋರ್ಟು ಖುಲಾಸೆ ಗೊಳಿಸಿದೆ. ಇನ್ನೊಬ್ಬರ ಆರೋಪಿ ಆಸಿಫ್ ತನ್ಹರನ್ನು...