“ದೀನ್ ಕಲಿಯಿರಿ ಮತ್ತು ಕಲಿಸಿ” ಬೋರ್ಡ್ ಆಫ್ ಇಸ್ಲಾಮಿಕ ಎಜುಕೇಶನ್ ಪರಿಚಯ ಮತ್ತು ದಾಖಲಾತಿ ಅಭಿಯಾನ 2026ರ ಪೋಸ್ಟರ್ ಬಿಡುಗಡೆ

0
299

ಸನ್ಮಾರ್ಗ ವಾರ್ತೆ

ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ವತಿಯಿಂದ “ದೀನ್ ಕಲಿಯಿರಿ ಮತ್ತು ಕಲಿಸಿ” ಎಂಬ ಶೀರ್ಷಿಕೆಯಲ್ಲಿ ಆಗಸ್ಟ್ 07 ರಿಂದ 16ರ ವರೆಗೆ ನಡೆಯುವ ರಾಜ್ಯ ಮಟ್ಟದ ಬೋರ್ಡ್ ಆಫ್ ಇಸ್ಲಾಮಿಕ ಎಜುಕೇಶನ್ ಇದರ ಪರಿಚಯ ಮತ್ತು ದಾಖಲಾತಿ ಅಭಿಯಾನ 2026ರ ಪೋಸ್ಟರ್ ಅನ್ನು ರಾಜ್ಯಾಧ್ಯಕ್ಷರಾದ ಜನಾಬ್ ಡಾ. ಮುಹಮ್ಮದ್ ಸಾದ್ ಬೆಲ್ಗಾಮಿ ಹಾಗೂ ರಾಜ್ಯ ಕಾರ್ಯದರ್ಶಿಗಳು ಅನಾವರಣಗೊಳಿಸಿದರು.