ಸನ್ಮಾರ್ಗ ವಾರ್ತೆ
ಮಂಗಳೂರು: ಹೈಲ್ಯಾಂಡ್ ಇಸ್ಲಾಮಿಕ್ ಫಾರಮ್ (HIF) ವತಿಯಿಂದ ನಾಳೆ, ಜನವರಿ 4ರಂದು ಆದಿತ್ಯವಾರ, ಬೆಳಿಗ್ಗೆ 9:00 ರಿಂದ ಅಪರಾಹ್ನ 1:30ರ ವರೆಗೆ, ಇಹ್ಸಾನ್ ಮಸೀದಿಯಲ್ಲಿರುವ HIF ಆಡಿಟೋರಿಯಮ್ ನಲ್ಲಿ ಜರುಗಲಿದೆ.
ಸ್ತ್ರೀಯರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 6366296133 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.












