ಕೊರೋನಾ ಪರೀಕ್ಷಾ ವರದಿಯ ನಕಲುಪ್ರತಿಗೂ ಲಂಚ ಪಡೆದ ವೈದ್ಯರು!

0
373

ಸನ್ಮಾರ್ಗ ವಾರ್ತೆ

ಬೆಂಗಳೂರು,ಮೇ.12: ಬೆಂಗಳೂರಿನ ಸಮೀಪದಲ್ಲಿ ಕೊರೋನಾ ಪರೀಕ್ಷೆಯ ಫಲಿತಾಂಶದ ನಕಲು ಪ್ರತಿಯನ್ನು ಕೇಳಿದ್ದಕ್ಕೆ ವೈದ್ಯರೊಬ್ಬರು ಲಂಚ ಕೇಳಿದ ಘಟನೆ ನಡೆದಿದೆ. ಮಾಲೂರು ಜನರಲ್ ಆಸ್ಪತ್ರೆಯ ವೈದ್ಯರು ಲಂಚ ಪಡೆದ ಆರೋಪ ಎದುರಿಸುತ್ತಿದ್ದು, ಜಿಲ್ಲಾಧಿಕಾರಿ ವಿವರಣೆ ಕೇಳಿ ನೋಟಿಸು ಕಳುಹಿಸಿದ್ದಾರೆ.