ಡೆಂಗ್ಯೂ ನಿಯಂತ್ರಣ: ನಗರಪಾಲಿಕೆ ವಾರ್ಡ್ ತಂಡ ರಚನೆ

0
73

ಸನ್ಮಾರ್ಗ ವಾರ್ತೆ

ಡೆಂಗ್ಯೂ ನಿಯಂತ್ರಣಕ್ಕಾಗಿ ಮಂಗಳೂರು ನಗರಪಾಲಿಕೆಯು ವಾರ್ಡ್ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದ್ದು ಅವು ಕೆಳಗಿನಂತಿವೆ.

ಸುರತ್ಕಲ್ – ವಾರ್ಡ್ ಸಂಖ್ಯೆ 1,2,3,4,5,6 ವೈದ್ಯಾಧಿಕಾರಿ ಡಾ. ಧೀರಜ್, ಮೊಬೈಲ್ ಸಂಖ್ಯೆ: 8660540787, ಮೇಲ್ವಿಚಾರಕರು ಪ್ರವೀಣ್ ಎಚ್.ಡಿ ಮೊಬೈಲ್ ಸಂಖ್ಯೆ: 8618794892.

ಕುಳಾಯಿ – ವಾರ್ಡ್ ಸಂಖ್ಯೆ 7,8,9,10,,11 ವೈದ್ಯಾಧಿಕಾರಿ ಡಾ. ಅಪರ್ಣ ರಾವ್, ಮೊಬೈಲ್ ಸಂಖ್ಯೆ: 9844565732, ಮೇಲ್ವಿಚಾರಕರು ಚೇತನ್ ಎಚ್.ಕೆ ಮೊಬೈಲ್ ಸಂಖ್ಯೆ: 8618794878.

ಕೂಳೂರು ಹಾಗೂ ಕುಂಜತ್ತ್ಬೈಲ್ – ವಾರ್ಡ್ ಸಂಖ್ಯೆ: 12,13,14,15,16,18 ವೈದ್ಯಾಧಿಕಾರಿ ಡಾ. ಚೈತ್ರ, ಮೊಬೈಲ್ ಸಂಖ್ಯೆ:8861520685. ಮೇಲ್ವಿಚಾರಕರು ನಿತಿನ್ ಕುಮಾರ್ ಎ. ಮೊಬೈಲ್ ಸಂಖ್ಯೆ: 8618794900.

ಶಕ್ತಿನಗರ – ವಾರ್ಡ್ ಸಂಖ್ಯೆ: 17,19,20,21,22,23 ವೈದ್ಯಾಧಿಕಾರಿ ಡಾ. ಐಶ್ವರ್ಯ ಮೊಬೈಲ್ ಸಂಖ್ಯೆ:7975913850, ಮೇಲ್ವಿಚಾರಕರು ಲೋಕೇಶ್ ಕುಮಾರ್, ಮೊಬೈಲ್ ಸಂಖ್ಯೆ: 8660498113.

ಕದ್ರಿ, ಲೇಡಿಹಿಲ್ ಹಾಗೂ ಬಿಜೈ – ವಾರ್ಡ್ ಸಂಖ್ಯೆ: 24,28,29,30,31,34,38 ವೈದ್ಯಾಧಿಕಾರಿ ಡಾ. ಜಯಶ್ರೀ, ಮೊಬೈಲ್ ಸಂಖ್ಯೆ:9448907154, ಮೇಲ್ವಿಚಾರಕರು ಅಜಿತ್ ಕುಮಾರ್ ಬಿ.ಕೆ, ಮೊಬೈಲ್ ಸಂಖ್ಯೆ: 8147994978.

ಪಡೀಲ್ – ವಾರ್ಡ್ ಸಂಖ್ಯೆ: 35,36,37,50,51,52 ವೈದ್ಯಾಧಿಕಾರಿ ಡಾ. ದಿನೇಶ್, ಮೊಬೈಲ್ ಸಂಖ್ಯೆ: 7204475603, ಲೋಕೇಶ್ ಕುಮಾರ್ (ಪ್ರಭಾರ ) ಮೊಬೈಲ್ ಸಂಖ್ಯೆ: 8660498113.

ಎಕ್ಕೂರು – ವಾರ್ಡ್ ಸಂಖ್ಯೆ: 39,47,48,49,53,54 ವೈದ್ಯಾಧಿಕಾರಿ ಡಾ. ರಿಹಾನ್, ಮೊಬೈಲ್ ಸಂಖ್ಯೆ: 9482112051, ಮೇಲ್ವಿಚಾರಕರು ಅವಿನಾಶ್, ಮೊಬೈಲ್ ಸಂಖ್ಯೆ: 8618794893.

ಜೆಪ್ಪು – ವಾರ್ಡ್ ಸಂಖ್ಯೆ: 46,55,56,57,58,59. ವೈದ್ಯಾಧಿಕಾರಿ ಡಾ. ವಿದ್ಯಾಮೊಬೈಲ್ ಸಂಖ್ಯೆ: 9480555291. ಮೇಲ್ವಿಚಾರಕರು ಚಂದ್ರಹಾಸಕೆ., ಮೊಬೈಲ್ ಸಂಖ್ಯೆ: 8618794875.

ಬಂದರ್ ವಾರ್ಡ್ ಸಂಖ್ಯೆ, 29,30,40,41,42,,43,44,45. ವೈದ್ಯಾಧಿಕಾರಿ ಡಾ. ಚಂದ್ರ ಪ್ರಭಾ – ಮೊಬೈಲ್ ಸಂಖ್ಯೆ: 9945990170. ಮೇಲ್ವಿಚಾರಕರು ವಿನಾಯಕ್ ಮರಾಠ, ಮೊಬೈಲ್ ಸಂಖ್ಯೆ: 8618794879

ಬೆಂಗ್ರೆ, ವಾರ್ಡ್ ಸಂಖ್ಯೆ- 25,26,27,43,60,ವೈದ್ಯಾಧಿಕಾರಿ – ಡಾ. ಸೌದ, ಮೊಬೈಲ್ ಸಂಖ್ಯೆ: 9964141638. ಮೇಲ್ವಿಚಾರಕರು, ರಾಧಾಕೃಷ್ಣ ಎ, ಮೊಬೈಲ್ ಸಂಖ್ಯೆ:8618794849

ಮಂಗಳೂರು ಮಹಾನಗರಪಾಲಿಕೆ ಸಹಾಯವಾಣಿ ಸಂಖ್ಯೆ: 9449007722 ಸಾರ್ವಜನಿಕರು ಇದನ್ನು ಬಳಸಿಕೊಳ್ಳುವಂತೆ ಮಹಾನಗರಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ