ದುಬೈ: 2024ನೇ ಸಾಲಿನ “ಇಬ್ನ್ ಬತೂತಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಪ್ರಶಸ್ತಿ” ಗೆ ಆಯ್ಕೆಯಾದ ಇಬ್ರಾಹಿಂ ಗಡಿಯಾರ್

0
97

ಸನ್ಮಾರ್ಗ ವಾರ್ತೆ

ದುಬೈ: ಗಡಿಯಾರ್ ಸಮೂಹ ಸಂಸ್ಥೆಗಳ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಜನಾಬ್ ಇಬ್ರಾಹಿಂ ಗಡಿಯಾರ್ ಅವರು ದುಬಾಯಿಯ ಪ್ರತಿಷ್ಠಿತ 2024ನೇ ಸಾಲಿನ “ಇಬ್ನ್ ಬತೂತಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಪ್ರಶಸ್ತಿ” ಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಶೀಘ್ರದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.