ಈಗ ಮಾರುಕಟ್ಟೆಯಲ್ಲಿ ಮಾರುತಿಗೆ ಸುಝುಕಿ ಕಾರಿಗೆ ಬರೀ ಮೂರುವರೆ ಲಕ್ಷ ರೂ!

0
1029

ಸನ್ಮಾರ್ಗ ವಾರ್ತೆ

ರೊಹ್ಟಗಿ,ಸೆ.30: ಮಾರುತಿ ಸುಝುಕಿ ಹೊಸ ಮಾಡೆಲ್ ಎಸ್ ಪ್ರೆಸ್ಸೊ ಮಾರುಕಟ್ಟೆಗೆ ಬಂದಿದ್ದು ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಬ್ಬದ ವಿಶೇಷ ಮಾರಾಟದ ಗುರಿಯಿಟ್ಟು ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಅರೀನ ಡಿಲರ್‍ಶಿಪ್‍ಗಳಲ್ಲಿ ಮಾರುತಿ ಸುಝುಕಿ ಎಸ್-ಪ್ರಸ್ಸೋ ಮಾರಾಟಕ್ಕೆ ಸಿದ್ಧವಾಗಿದೆ.

ಮಾರುತಿ ಸುಝುಕಿ ಎಸ್ ಪ್ರಸ್ಸೋಗೆ  3.50 ಲಕ್ಷ ರೂಪಾಯಿಯಿಂದ 5.50 ಲಕ್ಷ ರೂಪಾಯಿವರೆಗೆ ಶೋ ರೂಮ್ ದರ ನಿರೀಕ್ಷಿಸಲಾಗುತ್ತಿದೆ.ಎ ರೆನೊ ಕ್ಷಿಡ್, ಡಾಟಸನ್ ರೆಡಿ-ಗೊ ಇವುಗಳಿಗೆ ಮಾರುತಿ ಎಸ್ ಹೊಸ ಪೈಪೋಟಿಯಾಗಿದೆ. ಮಾರುತಿ ಸುಝುಕಿ ಕೆ.10 ಮಾರುಕಟ್ಟೆಯನ್ನು ಮಿನಿ ಎಸ್‍ಯುವಿ ಕಿತ್ತುಕೊಂಡರೂ ಆಶ್ಚಯವಿಲ್ಲ. ಮಾರುತಿ ಸುಝುಕಿ ಎಸ್‍ಪ್ರೆಸ್ಸೋ, ವಿಎಸ್6-68 ಎಚ್.ಪಿ, 1. 0ಲೀಟರ್ ಪೆಟ್ರೋಲ್ ಇಂಜಿನಿದೆ. ಐದು ಸ್ಪೀಡ್ ಮ್ಯಾನುವೆಲ್ ಗಿಯರ್ ಬಾಕ್ಸ್ ಅಟೊ ಗಿಯರ್ ಶಿಪ್ಟ್ ಕಂಪೆನಿ ನೀಡುತ್ತಿದೆ. ಎಸ್‍ಪ್ರೆಸ್ಸೋ ನಾಲ್ಕು ವಿಧಗಳಲ್ಲಿ ಲಭ್ಯ.