ಉತ್ತರಪ್ರದೇಶ: ಕಣ್ಣನ್ ಗೋಪಿನಾಥನ್‍ರಿಗೆ ಕಸ್ಟಡಿ

0
1212

ಸನ್ಮಾರ್ಗ ವಾರ್ತೆ-

ಲಕ್ನೊ, ಜ .4: ಮಾಜಿ ಐಎಎಸ್ ಅಧಿಕಾರಿ, ಸಾಮಾಜಿಕ ಕಾರ್ಯಕರ್ತ ಕಣ್ಣನ್ ಗೋಪಿನಾಥ್‍ರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವಿಷಯವನ್ನು ಅವರೇ ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಪೊಲೀಸರು ತುಂಬ ಸೌಹಾರ್ದ ಮತ್ತು ಗೌರವದಿಂದ ವರ್ತಿಸಿದರು. ಮೇಲಿನ ಆದೇಶದಂತೆ ಕಸ್ಟಡಿಗೆ ಪಡೆಯಲಾಗಿದೆ ಎಂದು ತನಗೆ ಪೊಲೀಸರು ಹೇಳಿದರು ಎಂದು ಅವರು ಟ್ವೀಟ್ ಮಾಡಿ ತಿಳಿಸಿದರು.