ಕೊರೊನಾ : ಕಾಸರಗೋಡಿನ ಇಬ್ಬರು ಶಾಸಕರು ನಿಗಾದಲ್ಲಿ; ರೋಗಿಯೊಂದಿಗೆ ಸೆಲ್ಫಿ ತೆಗೆದಿದ್ದ ಶಾಸಕರು

0
2586

ಸನ್ಮಾರ್ಗ ವಾರ್ತೆ

ಕಾಸರಗೋಡು, ಮಾ. 20: ಕಾಸರಗೋಡಿನಲ್ಲಿ ಹೊಸದಾಗಿ ಕೊರೊನಾ ದೃಢಪಟ್ಟಿರುವ ಪರಿಸ್ಥಿತಿಯಲ್ಲಿ ಇಬ್ಬರು ಶಾಸಕರು ನಿಗಾದಲ್ಲಿದ್ದಾರೆ. ಮಂಜೇಶ್ವರಂ ಶಾಸಕ ಎಂ ಸಿ ಕಮರುದೀನ್, ಕಾಸರಗೋಡು ಶಾಸಕ ಎನ್‍ ಎ ನೆಲ್ಲಿಕುನ್ನ್ ಸ್ವಯಂ ನಿಗಾದಲ್ಲಿ ಉಳಿದುಕೊಂಡಿದ್ದಾರೆ. ಇಲ್ಲಿ ಇಬ್ಬರಿಗೆ ಹೊಸದಾಗಿ ರೋಗ ದೃಢಪಟ್ಟಿದ್ದು, ಇವರ ಜೊತೆ ಮದುವೆಯಲ್ಲಿ ಭಾಗವಹಿಸಿದ್ದರು.

ಕಮರುದ್ದೀನ್ ರೋಗಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು.