ಮಹಾರಾಷ್ಟ್ರದಲ್ಲಿ ಮೊಟ್ಟೆ ಇಲ್ಲ: ಒಂದು ಕೋಟಿ ಮೊಟ್ಟೆ ಕೊರತೆ

0
251

ಸನ್ಮಾರ್ಗ ವಾರ್ತೆ

ಔರಂಗಾಬಾದ್,ಜ. 18: ಮಹಾರಾಷ್ಟ್ರದಲ್ಲಿ ಒಂದು ದಿವಸಕ್ಕೆ ಒಂದು ಮೊಟ್ಟೆಯ ಕೊರತೆ ಆಗಿದೆ ಎಂದು ವರದಿಯಾಗಿದ್ದು ಮೊಟ್ಟೆಕ್ಷಾಮದಿಂದಾಗಿ ಮೊಟ್ಟೆ ಉತ್ಪಾದನೆ ಹೆಚ್ಚಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಒಂದು ದಿವಸಕ್ಕೆ ಎರಡೂವರೆ ಕೋಟಿ ಮೊಟ್ಟೆ ಉಪಯೋಗ ಇದೆ. ಪ್ರತಿದೀನ 1.25 ಕೋಟಿ ಮೊಟ್ಟೆ ಉತ್ಪಾದಿಸುವ ಸೌಲಭ್ಯ ಮಹಾರಾಷ್ಟ್ರದಲ್ಲಿರುವುದು. ಈಗ ಕರ್ನಾಟಕ, ತೆಲಂಗಾಣ, ತಮಿಳ್ನಾಡು ರಾಜ್ಯಗಳಿಂದ ಮೊಟ್ಟೆ ತರಿಸಿಕೊಳ್ಳಲಾಗುತ್ತಿದೆ. ಮೊಟ್ಟೆ ಉತ್ಪಾದನೆ ಹೆಚ್ಚಿಸುವ ಸಲುವಾಗಿ 50 ವೈಟ್‍ಗೋನ್ ಕೋಳಿಗಳನ್ನು ಕೋಳಿಗಳನ್ನು ಮತ್ತು ಗೂಡುಗಳನ್ನು ಒಳಗೊಂಡ ಯೋಜನೆಯನ್ನು ಪ್ರತೀ ಜಿಲ್ಲೆಗಳಲ್ಲಿ ಜಾರಿಗೆ ತರಲು ಅಧಿಕಾರಿಗಳು ಸಿದ್ಧರಾಗಿದ್ದಾರೆ. ಇದು 21,000 ರೂಪಾಯಿ ಮೊತ್ತದ ಯೋಜನೆಯಾಗಿದೆ. ಔರಂಗಾಬಾದಿನಲ್ಲಿ ಮೊಟ್ಟೆ ದರ ಹೆಚ್ಚಳವಾಗುತ್ತಿದೆ.