ಹಿರಾ ಮಹಿಳಾ ಸಂ. ಪ. ಪೂ ಕಾಲೇಜಿಗೆ 95.38% ಫಲಿತಾಂಶ: 28 ವಿದ್ಯಾರ್ಥಿನಿಯರಿಗೆ ಡಿಸ್ಟಿಂಕ್ಷನ್

0
1403

ಸನ್ಮಾರ್ಗ ವಾರ್ತೆ

ಮಂಗಳೂರು: ಮಾರ್ಚ್ 2019-2020ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಹಾಜರಾದ ಹಿರಾ ಮಹಿಳಾ ಸಂಯುಕ್ತ ಪದವಿ ಪೂರ್ವಕಾಲೇಜಿನ ಒಟ್ಟು 130 ವಿದ್ಯಾರ್ಥಿನಿಯರಲ್ಲಿ 28 ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದ ಗಣಕ ವಿಜ್ಞಾನ ಸಂಯೋಜನೆಯಲ್ಲಿ ಹವ್ವಾ ಜುಮಾನ(572), ಜುಬೈದಾ ಅಝೂಫಾ(572),  ಖತೀಜ ಸಮರ್ (572), ಹಝೀಕ ಮರಿಯಮ್ ಮಲಾರ್ (568), ಹಲೀಮಾ ಅಫ್ರೀನಾ (563), ಜುಬೈದಾ(557),  ಫಾತಿಮಾ ಮೊಹಮ್ಮದ್(547),  ಕತೀಜತ್ ಸುಮಯ್ಯ (546), ಅಮೀನಾಹನೀನಾ(538),  ಫಾತಿಮತಿಲ್ ಹಿಬಾ(535),  ಫಾತಿಮತುಲ್ ನಹೀಮಾ(535), ವಿ.ಎ.ಸಾನಿಯಾ(535),  ನಫೀಸತ್ ದಿಲ್‍ಶಾನಾ (532),  ಅಲ್‍ವೀರಾ ಫಾತಿಮಾ(530), ನಫೀಸ ಹನೀಯ (527), ಆಯಿಶಾ ರೈಫಾನಾ(521),  ನಬಿಸತ್ ಅಪ್‍ಸೀನಾ(515),  ಸನಾ ಅಹಮದ್ ಅಲಿ(511).

ವಿಜ್ಞಾನ ವಿಭಾಗದ ಶಾದಿಯಾ ಬಾನು (570),  ಫಾತಿಮಾ ಅಸ್ನಾ(529), ಆಯಿಶಾ ನಿಧಾ(520),
ಫಾತಿಮಾ ರಝಾನಾ(513).

ವಾಣಿಜ್ಯ ವಿಭಾಗದ ಇತಿಹಾಸ ಸಂಯೋಜನೆಯಲ್ಲಿ ಮರಿಯಮ್ (522).

ಕಲಾ ವಿಭಾಗದಲ್ಲಿ ಇಫ್ರತ್ ಬಾನು(573), ಆಯಿಶಾ ನಿದಾ(554),ಮುಫಿರ್‌ಕಾ(539), ಹನೀಫಾ ತ್ವೊಬಿಬಾ(516) ಆಯಿಝ ಫಾತಿಮ(512)

ಪರೀಕ್ಷೆಗೆ ಹಾಜರಾಗಿದ್ದ 130 ವಿದ್ಯಾರ್ಥಿನಿಯರಲ್ಲಿ 28 ವಿಶಿಷ್ಟ ಶ್ರೇಣಿ, 80 ಪ್ರಥಮ ಶ್ರೇಣಿ, 16 ದ್ವಿತೀಯ ಶ್ರೇಣಿ ಹಾಗೂ 3 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ. 95.38.% ಫಲಿತಾಂಶ ದಾಖಲಿಸಿದ್ದಾರೆ. ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿನಿಯರನ್ನು ಮತ್ತು ಅಧ್ಯಾಪಕ ವೃಂದದವರಿಗೆ ಶಾಂತಿ ಏಜುಕೇಶನಲ್ ಟ್ರಸ್ಟ್ ಅಭಿನಂದನೆ ಸಲ್ಲಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.