ವಿಧಿ 370 ರದ್ದು; ಸುಪ್ರೀಂಕೋರ್ಟಿನಲ್ಲಿ ನ್ಯಾಯ ಲಭಿಸುವುದೆಂಬ ಭರವಸೆ ನಮಗಿದೆ- ಶೆಹ್ಲಾ ರಷೀದ್

0
686

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.29; ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರಕಾರದ ವಿರುದ್ಧ ತಾನು ಮತ್ತು ಶಾ ಫೈಝಲ್ ಸಹಿತ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನು ಐವರು ಸದಸ್ಯರ ಪೀಠಕ್ಕೆ ವಹಿಸಲಾಗಿದ್ದು, ಚೀಫ್ ಜಸ್ಟಿಸ್ ಅಧ್ಯಕ್ಷತೆಯ ಪೀಠವು ನೀಡಿದ ತೀರ್ಪಿನಿಂದ ಬಹಳ ಸಂತೋಷವಾಗಿದೆ ಎಂದು ಜಮ್ಮು-ಕಾಶ್ಮೀರ ಪೀಪಲ್ಸ್ ಮೂವ್‍ಮೆಂಟ್ ನಾಯಕಿ ಶೆಹ್ಲಾ ರಷೀದ್ ಹೇಳಿದ್ದಾರೆ. ಸುಪ್ರೀಂಕೋರ್ಟಿನಲ್ಲಿ ತಮಗೆ ನ್ಯಾಯ ಲಭಿಸುವ ನಿರೀಕ್ಷೆಯನ್ನೂ ಶೆಹ್ಲಾ ವ್ಯಕ್ತಪಡಿಸಿದ್ದಾರೆ.