ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಎರಡು ದಿನಗಳ PG -CET ತರಬೇತಿ ಶಿಬಿರ

0
178

ಸನ್ಮಾರ್ಗ ವಾರ್ತೆ

ಇದರ MBA ವಿಭಾಗವು ಎರಡು ದಿವಸದ ತರಬೇತಿಯನ್ನು ಆಸಕ್ತ ವಿದ್ಯಾರ್ಥಿಗಳಿಗೆ ನಡೆಸಲಿದೆ. ಎರಡು ದಿನಗಳ ತರಬೇತಿ ಅಗಸ್ಟ್ 28 ಮತ್ತು 29ರಂದು ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ನಡೆಯಲಿದೆ.

ಜೊತೆಗೆ, 2023ರ ಸೆಪ್ಟೆಂಬರ್ 9 ಮತ್ತು 10ರಂದು ನಡೆಯುವ ಈ ಪರೀಕ್ಷೆ ಗೆ ವಿಭಿನ್ನ ವಿಷಯಗಳ ತಜ್ಞರಿಂದ ಈ ಎರಡು ದಿನಗಳ ವಿಶೇಷ ತರಬೇತಿಯನ್ನು ನಡೆಸಲಾಗುವುದು.

ಆಸಕ್ತ MBA ವಿದ್ಯಾರ್ಥಿಗಳು ಈ ಎರಡು ದಿನಗಳ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು. 9845089165.