ವಿಧಾನಸಭೆ ಚುನಾವಣೆ: ಎಸ್‌ಡಿಪಿಐ’ನಿಂದ 2ನೇ ಪಟ್ಟಿ ಬಿಡುಗಡೆ

0
171

ಸನ್ಮಾರ್ಗ ವಾರ್ತೆ

ಬೆಂಗಳೂರು: ವಿಧಾನಸಭೆ ಚುನಾವಣಾ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಎಸ್‌ಡಿಪಿಐ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಎಸ್‌ಡಿಪಿಐ ರಾಷ್ಟ್ರಾಧ್ಯಕ್ಷ ಎಂ.ಕೆ. ಫೈಝಿ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಟ್ಟು 9 ಮಂದಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ.

  • ಮಡಿಕೇರಿ – ಅಮೀನ್ ಮೊಹ್ಸಿನ್
  • ರಾಯಚೂರು – ಸಯೀದ್ ಇಸಾಕ್ ಹುಸೈನ್
  • ತೇರದಾಳ – ಯಮನಪ್ಪ ಗುಣದಾಳ್
  • ಮೂಡುಗೆರೆ – ಅಂಗಡಿ ಚಂದ್ರು
  • ಬಿಜಾಪುರ ನಗರ – ಅಥಾವುಲ್ಲ ದ್ರಾಕ್ಷಿ
  • ಮಂಗಳೂರು(ಉಳ್ಳಾಲ) – ರಿಯಾಝ್ ಫರಂಗಿಪೇಟೆ
  • ಕಲಬುರಗಿ ಉತ್ತರ – ರಹೀಮ್ ಪಟೇಲ್
  • ಪುತ್ತೂರು – ಶಾಫಿ ಬೆಳ್ಳಾರೆ
  • ಹುಬ್ಬಳ್ಳಿ ಪೂರ್ವ – ಡಾ. ವಿಜಯ್ ಎಮ್ ಗುಂಡ್ರಾಳ್