ಕರ್ನಾಟಕ ಕಾರ‍್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

0
1688

ವೃತ್ತಿನಿರತ ಪತ್ರಕರ್ತರ  ಪ್ರತಿಭೆ, ಶ್ರಮ ಮತ್ತು ಬದ್ದತೆಯನ್ನು ಗುರುತಿಸಿ ಉತ್ತೇಜಿಸುವ ಮತ್ತು ಆ ಮೂಲಕ ಗುಣಾತ್ಮಕ  ಬೆಳವಣಿಗೆಗೆ  ಒತ್ತು ನೀಡುವಲ್ಲಿ ಸಂಘವು ಪ್ರತಿವರ್ಷ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಕೊಡ ಮಾಡುತ್ತಿದೆ. 

2017- 18ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಪಡಿಸುತ್ತಿದ್ದು, ಈ ಕೆಳಕಂಡ  ಕ್ರೀಯಾಶೀಲ. ಸಾಧಕ ಮತ್ತು ಪ್ರತಿಭಾನ್ವಿತರು ಈ ಕೆಳಕಂಡ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಅತ್ಯುತ್ತಮ ಕ್ರೀಯಾಶೀಲ ಪತ್ರಕರ್ತರಿಗೆ ಕೊಡಮಾಡುವ ಪ್ರಶಸ್ತಿಗಳು
_____________________________________________

*1. ಶ್ರೀ ಡಿ.ವಿ ಗುಂಡಪ್ಪ ಪ್ರಶಸ್ತಿ:*
          ಶ್ರೀಮಹಾದೇವಪ್ರಕಾಶ್ ಸಂಪಾದಕರು  ಈ ಭಾನುವಾರ ಪತ್ರಿಕೆ 
*2. ಶ್ರೀ ಗರುಡನ ಗಿರಿ ನಾಗರಾಜ್ ಪ್ರಶಸ್ತಿ:*     ಶ್ರೀ ಗುಡಿಹಳ್ಳಿ ನಾಗರಾಜ್, ಹಿರಿಯ ಪತ್ರಕರ್ತರು
3.ಶ್ರೀ ಎಸ್.ವಿ ಜಯಶೀಲರಾವ್ ಪ್ರಶಸ್ತಿ:*  ಶ್ರೀ ವೀರಭದ್ರಪ್ಪಗೌಡ ಪತ್ರಕರ್ತರು ಬಳ್ಳಾರಿ
*4. ಶ್ರೀ ಡಾ. ಎಂ.ಎಂ ಕಲ್ಬುರ್ಗಿ ಪ್ರಶಸ್ತಿ   :*   ಶ್ರೀ ಡಾ. ಸರೂಜ್ ಕಾಟ್ಕರ್  ಹಿರಿಯ ಪತ್ರಕರ್ತರು ಬೆಳಗಾವಿ
5.ಶ್ರೀ ಪಾಟೀಲ್ ಪುಟ್ಟಪ್ಪ(ಪಾಪು) ಪ್ರಶಸ್ತಿ:   ಶ್ರೀ ಬಸವರಾಜಸ್ವಾಮಿ ಸಂಪಾದಕರು ಸುದ್ದಿಮೂಲ     ರಾಯಚೂರು
6. ಶ್ರೀ ಎಂ. ನಾಗೇಂದ್ರರಾವ್ ಪ್ರಶಸ್ತಿ:       ಶ್ರೀ ದೇಶಾದ್ರಿ ಶಿವಮೊಗ್ಗ ಕನ್ನಡ ಪ್ರಭ  ಬೆಂಗಳೂರು
7. ಶ್ರೀ ಹೆಚ್.ಎಸ್ ರಂಗಸ್ವಾಮಿ ಪ್ರಶಸ್ತಿ:      ಶ್ರೀ ಆರ್.ಟಿ ವಿಠಲಮೂರ್ತಿ, ಪತ್ರಕರ್ತರು ಬೆಂಗಳೂರು
8..ಶ್ರೀ ಮಿಂಚುಶ್ರೀನಿವಾಸ್ ಪ್ರಶಸ್ತಿ:          ಶ್ರೀ ವೈ.ಗ ಜಗದೀಶ್  ಹಿರಿಯ ಪತ್ರಕರ್ತರು ಪ್ರಜಾವಾಣಿ

ಲೇಖನ ,ವರದಿ ಬರಹಗಳ ಆಧರಿಸಿ ಕೊಡ ಮಾಡುವ ಪ್ರಶಸ್ತಿಗಳು
ವಿಶೇಷ ಪ್ರಶಸ್ತಿಗಳು

*ಶ್ರೀಮತಿ ಯಶೋದಮ್ಮ ಜಿ. ನಾರಾಯಣ  ಪ್ರಶಸ್ತಿ( ಗ್ರಾಮಾಂತರ ಭಾಗದಲ್ಲಿ 20 ವರ್ಷ ಸೇವೆ ಸಲ್ಲಿಸಿರುವ ಹಿರಿಯ ಮಹಿಳಾ ಪತ್ರಕರ್ತರಿಗೆ )  :   ಶ್ರೀಮತಿ ಎಂ,ಎಚ್ ನೀಳಾ 
*ಬದರಿನಾಥಹೊಂಬಾಳೆ ಪ್ರಶಸ್ತಿ(ರಾಜ್ಯ ಸಮ್ಮೇಳನ ನಡೆಯುವ ಜಿಲ್ಲೆಯಲ್ಲಿ ನ ಪತ್ರಕರ್ತರೊಬ್ಬರಿಗೆ ): ಜಿ..ಆರ್ ಉದಯಕುಮಾರ್ ಇಂಡಿಯನ್ ಎಕ್ಸ್ ಪ್ರೆಸ್ . ಹಾಸನ
*ಪಿ.ಆರ್ ರಾಮಯ್ಯ ಸ್ಮಾರಕ ಪ್ರಶಸ್ತಿ(ಪತ್ರಿಕೋದ್ಯಮದಲ್ಲಿ ಮತ್ತು ಪತ್ರಿಕಾ ಸಂಘಟನೆಗಳಲ್ಲಿ ದೀರ್ಘ ಸೇವೆಸಲ್ಲಿಸಿದವರಿಗೆ ) : ಡಾ. ಕೆ ಉಮೇಶ್ವರ್ ಹಿರಿಯ ಪತ್ರಕರ್ತರು  ಬೆಂಗಳೂರು
*ಡಿವಿಜಿ ಪ್ರಶಸ್ತಿ( ಪತ್ರಕರ್ತರ ರಾಜ್ಯ ಸಮ್ಮೇಳನ ನಡೆಯುವ ಜಿಲ್ಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದರವರಿಗೆ): ಜೆ.ಆರ್ ಕೆಂಚೇಗೌಡ,ಸಂಪಾದಕರು ಪ್ರಜೋದಯ ಹಾಸನ 
* ಕಿಡಿಶೇಷಪ್ಪ ಪ್ರಶಸ್ತಿ( ಸಣ್ಣಮತ್ತು ಮಧ್ಯಮ ಪತ್ರಿಕೆಯ ಸಂಪಾದಕರೊಬ್ಬರಿಗೆ): ಶ್ರೀ ಬಸವೇಗೌಡ ಸಂಪಾದಕರು,ನುಡಿಭಾರತಿ ಮಂಡ್ಯ
*ಆರ್.ಶಾಮಣ್ಣ ಪ್ರಶಸ್ತಿ(ಅತ್ಯುತ್ತಮ ಮುಖಪುಟ ವಿನ್ಯಾಸಕ್ಕೆ ನೀಡುವ ಪ್ರಶಸ್ತಿ): ಸುವರ್ಣಟೈಮ್ಸ್ ಆಫ್ ಕರ್ನಾಟಕ ,ಬೆಂಗಳೂರು
* ಜಿ,ನಾರಾಯಸ್ವಾಮಿ ಪ್ರಶಸ್ತಿ(ಅತ್ಯುತ್ತಮ ಗ್ರಾಮಾಂತರ ವರದಿಗೆ): ಶ್ರೀಕಾಯಪಂಡ ಶಶಿಸೋಮಯ್ಯ, ವರದಿಗಾರರು ಶಕ್ತಿ ದಿನಪತ್ರಿಕೆ  ಕೊಡಗು
* ಪಟೇಲ್ ಭೈರಹನುಮಯ್ಯ ಪ್ರಶಸ್ತಿ( ಅತ್ಯುತ್ತಮ ಮಾನವೀಯ ವರದಿಗೆ): ಮಯಾಶರ್ಮ,ವರದಿಗಾರರು ಎನ್.ಡಿ ಟಿವಿ ಬೆಂಗಳೂರು
ಗುರುಮೂರ್ತಿ ಕೊಟ್ಟಿಗೆ ಮನೆ  ತುಮಕೂರು ಪ್ರಜಾಪ್ರಗತಿ

* ಗಿರಿಧರ್ ಪ್ರಶಸ್ತಿ(ಅತ್ಯುತ್ತಮ ಅಪರಾಧ ವರದಿಗೆ): ಶ್ರೀ ಕೆ.ಗಿರೀಶ್, ವಿಜಯಕರ್ನಾಟಕ ಬೆಂಗಳೂರು
ಕೀರ್ತಿ ನಾರಾಯಣ  ವಿಜಯವಾಣಿ

* ಬಿ.ಎಸ್ ವೆಂಕಟರಾಂ ಪ್ರಶಸ್ತಿ(ಅತ್ಯುತ್ತಮ ಸ್ಕೂಪ್ ವರದಿ): ಧ್ಯಾನ್ ಪೊಣಚ್ಚ,ವರದಿಗಾರರು ಹೊಸದಿಗಂತ ಬೆಂಗಳೂರು
ಎ.ಎಲ್ ನಾಗೇಶ್ ವಿಜಯ ಕರ್ನಾಟಕ

* ಖಾದ್ರಿಶಾಮಣ್ಣ ಪ್ರಶಸ್ತಿ( ಅತ್ಯುತ್ತಮ ವಿಮರ್ಶಾತ್ಮಕ ಲೇಖನಕ್ಕೆ): ಕೆಂಚೇಗೌಡ ವಿಜಯ ಕರ್ನಾಟಕ, ರವಿಪ್ರಕಾಶ್ ಪ್ರಜಾವಾಣಿ.
* ಕೆ.ಎ ನೆಟ್ಟಕಲ್ಲಪ್ಪ ಪ್ರಶಸ್ತಿ(ಅತ್ಯುತ್ತಮ ಕ್ರೀಡಾವರದಿಗೆ): ಡಿಪಿ ರಘುನಾಥ್ ವರದಿಗಾರರು ವಿಜಯವಾಣಿ
                                     ಬಿ.ಆರ್ .ವಿಶ್ವನಾಥ್ ಸಂಜೆವಾಣಿ ಬೆಂಗಳೂರು
*ಮಂಗಳ ಎಂ.ಸಿ ವರ್ಗಿಸ್ ಪ್ರಶ್ತಿ(ವಾರಪತ್ರಿಕೆಯಲ್ಲಿ ಪ್ರಕಟವಾದ ಅತ್ಯುತ್ತಮ ಚಿತ್ರ ಲೇಖನಕ್ಕೆ ): ಬೆನಕನಹಳ್ಳಿ ಶೇಖರಗೌಡ, ಹಿರಿಯ ಪತ್ರಕರ್ತರು,  ಶ್ರೀಮತಿ ಶಾಂತಲಾ ಧರ್ಮರಾಜು ಸಂಪಾದಕರು ಕಸ್ತೂರಿ
* ಮಂಡಿಬೆಲೆ ರಾಜಣ್ಣ ಪ್ರಶಸ್ತಿ(ಅತ್ಯುತ್ತಮ ಸುದ್ದಿ ಛಾಯಚಿತ್ರಕ್ಕೆ ) : ಎಂ.ಎಸ್ ಬಸವಣ್ಣ ಮೈಸೂರು , ದೀಪಕ್ ಸಾಗರ್ 

* ಆರ್. ಎಲ್ ವಾಸುದೇವರಾವ್ ಪ್ರಶಸ್ತಿ ( ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ ): 
   ಶಿವಮೂರ್ತಿ ಜಪ್ತಿಮಠ, ವಿಜಯಕರ್ನಾಟಕ ಮೈಸೂರು
ರವಿಚಂದ್ರ ಮಲ್ಲೇದ ಸಿಂದಗಿ ವಿಜಯಕರ್ನಾಟಕ

*ಆರ್. ಎಲ್ ವಾಸುದೇವರಾವ್ ಪ್ರಶಸ್ತಿ(ವನ್ಯ ಜೀವಿಗಳ ಕುರಿತ ಅತ್ಯುತ್ತಮ ಲೇಖನಕ್ಕೆ ): 
ರಶ್ಮೀಭಟ್ ದಿ ಹಿಂದೂ
ವಿಶ್ವಕುಂದಾಪುರ  ದಿ.ಹಿಂದೂ 

*ಬಿ.ಜಿ ತಿಮ್ಮಪ್ಪಯ್ಯ ಪ್ರಶಸ್ತಿ( ಆರ್ಥಿಕ ದುರ್ಬಲ ವರ್ಗದವರ ಸ್ಥಿತಿ-ಗತಿ ಕುರಿತ ವರದಿ): 
ಹೇಮಾವೆಂಕಟ್ ಪ್ರಜಾವಾಣಿ
ವಿಕಾರಾಹಮ್ಮದ್ ಸಯ್ಯದ್ , ಫ್ರೆಂಟ್ ಲೈನ್ ಬೆಂಗಳೂರು

* ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ( ಗ್ರಾಮೀಣ ಜನಜೀವನ ಕುರಿತ ಅತ್ಯುತ್ತಮ ವರದಿ):
ಬಸವರಾಜ್ ಹವಲ್ದಾರ್ , ಪ್ರಜಾವಾಣಿ ಬೆಳಗಾವಿ
ಬಾಬುರಾವ್ ಯಡ್ರಾಮಿ ಕಲ್ಬುರ್ಗಿ ವಿಜಯವಾಣಿ 

* ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ(ಬೆಂಗಳೂರು ಜಿಲ್ಲೆ ಅಭಿವೃದ್ದಿ ಕುರಿತು):ಗಿರೀಶ್ ಗರಗ ವಿಜಯವಾಣಿ ,ನಾಗರತ್ನ ವಿಶ್ವವಾಣಿ

* ಯಜಮಾನ್ ಟಿ ನಾರಾಯಣಪ್ಪ ಸ್ಮಾರಕ ಪ್ರಶಸ್ತಿ(ಅತ್ಯುತ್ತಮ ಕೃಷಿವರದಿ): ಶ್ರೀಮತಿ ಕೀರ್ತನ ಸಂಯುಕ್ತಕರ್ನಾಟಕ ಬೆಳಗಾವಿ
ಕೀರ್ತಿ ಪ್ರಸಾದ ಉದಯವಾಣಿ

*ಹಾಸ್ಯ ಚಕ್ರವರ್ತಿ ನಾಡಿಗೆರ ಕೃಷ್ಣರಾಯರ ಸ್ಮಾರಕ ಪ್ರಶಸ್ತಿ( ಅತ್ಯುತ್ತಮ ಲೇಖನಕ್ಕೆ)
ನಾಮದೇವ ಕಾಗದದಾರ್ ಪತ್ರಕರ್ತರು ಹಾವೇರಿ
ಶಿವರಾಂ. ಪಿಟಿಐ ಹಾಸನ

*ಅಪ್ಪಾಜಿ ಗೌಡ ಸ್ಮಾರಕ ಪ್ರಶಸ್ತಿ(ಅತ್ಯುತ್ತಮ ಚಲನ ಚಿತ್ರ ವರದಿಗೆ);
 ಶ್ರೀಶರಣುಹೊನ್ನೂರು ವಿಜಯ ಕರ್ನಾಟಕ ಬೆಂಗಳೂರು.

*ವಿದ್ಯುನ್ಮಾನ ಮಾಧ್ಯಮದಲಿ ಕ್ರಿಯಾಶೀಲ ಪತ್ರಕರ್ತರಿಗೆ ಕೊಡ ಮಾಡುವ ಪ್ರಶಸ್ತಿ:
ಸಿ.ಎಸ್ ಬೋಪಯ್ಯ ಹಿರಿಯ ಪತ್ರಕರ್ತರು ಕೊಡಗು
ಎಂ.ಆರ್ ರಮೇಶ್ ಪ್ರಜಾಟಿವಿ ಬೆಂಗಳೂರು

ಮ.ರಾಮ ಮೂರ್ತಿ ಸ್ಮಾರಕ ಪ್ರಶಸ್ತಿ: 
ರಾಜು ವಿಜಾಪುರ ಡೆಕ್ಕನೆ ಹೆರಲ್ಡ್ 

ಕೆ.ಎನ್ ಸುಬ್ರಹ್ಮಣ್ಯ ಪ್ರಶಸ್ತಿ;( ಅತ್ಯುತ್ತಮ ಆರ್ಥಿಕ ವಿಚಾರ ಲೇಖನ)
ರುದ್ರಣ್ಣ ಹರ್ತಿಕೋಟೆ ವಿಜಯವಾಣಿ ಬೆಂಗಳೂರು

ಹೆಚ್.ಎಸ್ ದೊರೆಸ್ವಾಮಿ ಪ್ರಶಸ್ತಿ:
ಅನಂತನಾಡಿಗೆ ಕನ್ನಡ ಪ್ರಭ  ತರೀಕೆರೆ  ಚಿಕ್ಕಮಗಳೂರು. 
ಕರ್ನಾಟಕ ಕಾರ‍್ಯನಿರತ ಪತ್ರಕರ್ತರ ಸಂಘದ 33ನೇ  ರಾಜ್ಯ ಪತ್ರಕರ್ತರ ಸಮ್ಮೇಳನವು ಜ.20 ಮತ್ತು 21ರಂದು ಹಾಸನ ಜಿಲ್ಲೆಯಲ್ಲ ಶ್ರವಣಬೆಳಗೊಳದಲ್ಲಿ ನಡೆಯಲಿದ್ದು,  ಈ ಸಂದರ್ಭದಲ್ಲಿ ಪ್ರಶಸ್ತಿಗಳನ್ನು  ನೀಡಿ ಗೌರವಿಸಲಾಗುವುದು ಸಂಘದ ರಾಜ್ಯಾಧ್ಯಕ್ಷರಾದ ಎನ್. ರಾಜು ತಿಳಿಸಿದ್ದಾರೆ.