ಝೆನಿತ್ ಆಂಗ್ಲ ಮಾಧ್ಯಮ ಶಾಲೆ ಪ್ಲೇ ಸ್ಕೂಲ್ ಉದ್ಘಾಟನೆ

0
1065

ಸನ್ಮಾರ್ಗ ವಾರ್ತೆ

ಝೆನಿತ್ ಆಂಗ್ಲ ಮಾಧ್ಯಮ ಶಾಲೆ, ಮುಡಿಪು. ಇಲ್ಲಿನ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿರುವ ಪ್ಲೇ ಸ್ಕೂಲನ್ನು ದಿನಾಂಕ 20-04-2024 ರ ಶನಿವಾರ ಉದ್ಘಾಟಿಸಲಾಯಿತು.

ಉದ್ಘಾಟಕರಾಗಿ ಬಹ|| K.S.ಅಟ್ಟಕೋಯ ತಂಙಳ್ ಕುಂಬೋಲ್‌ರವರು ನೂತನ ಕೊಠಡಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಅಲ್-ಅನ್ಸಾರ್ ವಾರಪತ್ರಿಕೆಯ ಸಂಪಾದಕರಾದ ಜ|| ಸಿದ್ದೀಕ್ ಮೊಂಟುಗೋಳಿ, ಹಾಗೂ ರಫೀಕ್ ಮಾಸ್ಟರ್‌ರವರು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.

ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜ| ಅಬ್ದುಲ್ ಮಜೀದ್, ಆಡಳಿತಾಧಿಕಾರಿ ಮೊಯಿದಿನ್ ಕುಂಞಿ, ಟ್ರಸ್ಟಿ ಬಶೀರ್, ನ್ಯಾಯವಾದಿ ಅಸ್ಗರ್ ಮುಡಿಪು, ಗೌಸಿಯ ಜುಮಾ ಮಸೀದಿಯ ಖತೀಬ್, ಸಂಚಾಲಕಿ ನಹಾದ M, ಮುಖ್ಯಶಿಕ್ಷಕಿ ಸಫೂರ K.E. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here