ಅಮೆರಿಕದ ಬೌಲಿಂಗ್ ಕ್ಲಬ್‍ನಲ್ಲಿ ಗುಂಡು ಹಾರಾಟ: 3 ಸಾವು

0
505

ಸನ್ಮಾರ್ಗ ವಾರ್ತೆ

ರೋಕ್‍ಫೋರ್ಡ್,ಡಿ.28: ಅಮೆರಿಕದ ಬೌಲಿಂಗ್ ಕ್ಲಬ್‍ನಲ್ಲಿ ಬಂದೂಕುಧಾರಿ ಗುಂಡು ಹಾರಿಸಿದ್ದು ಮೂರು ಮಂದಿ ಮೃಪಟ್ಟಿದ್ದಾರೆ. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಲನೊಯ್ ಡೊನ್ ಕಾರ್ಟರ್ ಲೈನಿನ ಬೌಲಿಂಗ್ ಕ್ಲಬ್‍ನಲ್ಲಿ ಶನಿವಾರ ರಾತ್ರೆ ಘಟನೆ ನಡೆದಿದೆ. ಮೃತಪಟ್ಟವರಲ್ಲಿ ಇಬ್ಬರು ಹದಿಹರೆಯದ ಮಕ್ಕಳು. ಬಂದೂಕುಧಾರಿ 37 ವರ್ಷದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ.