ನಂದಿನಿ ಲೇಔಟ್‌ನಲ್ಲಿ ಸೌಹಾರ್ದ ಇಫ್ತಾರ್ ಕೂಟ

0
345

ಸನ್ಮಾರ್ಗ ವಾರ್ತೆ

ಯಶವಂತಪುರ: ಜಮಾಅತೆ ಇಸ್ಲಾಮೀ ಹಿಂದ್ ಯಶವಂತಪುರ ವತಿಯಿಂದ ಇಲ್ಲಿಯ ಕೂಲಿ ನಗರ ನಂದಿನಿ ಲೇಔಟ್‌ನಲ್ಲಿ ಸೌಹಾರ್ದ ಇಫ್ತಾರ್ ಕೂಟ ಸಭೆಯನ್ನು ಆಯೋಜಿಸಲಾಗಿತ್ತು,

ಈ ಸಂದರ್ಭದಲ್ಲಿ ಬಡಾವಣೆಯ ಮುಖ್ಯಸ್ಥ ಅಬ್ದುಲ್ ರಜಾಕ್ ಕಾರ್ಯಕ್ರಮವನ್ನು ಮೆಚ್ಚಿ ಜಮಾತಿನ ಸೇವೆಯನ್ನು ಶ್ಲಾಘಿಸಿದರು. ಹೆಚ್ ಆರ್ ಎಸ್ ಸ್ಥಾನೀಯ ಹೊಣೆಗಾರ ಮಿಸ್ಬಾಹ್ ಪ್ರಾಸ್ತಾವಿಕ ಭಾಷಣ ಮಾಡಿದರು. ರಿಯಾಝ್ ಅಹ್ಮದ್ ಸಂದರ್ಭೋಚಿತವಾಗಿ ಮಾತನಾಡಿದರು.