ಮಹಾರಾಷ್ಟ್ರ: ನಾಸಿಕ್ ಬಳಿ 3.6 ತೀವ್ರತೆಯ ಭೂಕಂಪ

0
273

ಸನ್ಮಾರ್ಗ ವಾರ್ತೆ

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬುಧವಾರ ಬೆಳಗಿನ ಜಾವ 4.28ಕ್ಕೆ ಭೂಕಂಪವಾಗಿದೆ. ನಾಸಿಕ್ ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಭೂಕಂಪನದ ತೀವ್ರತೆಯು 3.6 ರಿಕ್ಟರ್ ಆಗಿತ್ತು ಎಂದು ನ್ಯಾಶನಲ್ ಸೆಂಟರ್ ಫಾರ್ ಸಿಸ್ಮೋಲಜಿ (ಎನ್‌ಸಿಎಸ್)  ತಿಳಿಸಿದೆ. ಯಾವುದೇ ಹಾನಿ ಅಥವಾ ಪ್ರಾಣಹಾನಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.