ಬಿ.ಐ.ಇ. ಕರ್ನಾಟಕ ವಾರ್ಷಿಕ ಪರೀಕ್ಷೆ: ವೇಳಾ ಪಟ್ಟಿ ಪ್ರಕಟ

0
329

ಸನ್ಮಾರ್ಗ ವಾರ್ತೆ

ಬೋರ್ಡ್ ಆಫ್ ಇಸ್ಲಾಮಿಕ್ ಏಜುಕೇಶನ್ ಕರ್ನಾಟಕ ಇದರ 2023-24 ಸಾಲಿನ ಪರೀಕ್ಷೆಯ ವೇಳಾ ಪಟ್ಟಿ ಪ್ರಕಟಗೊಂಡಿದ್ದು ಪರೀಕ್ಷೆಗಳು ಈ ಕೆಳಗಿನಂತೆ ನಡೆಯಲಿದೆ.

ಇಸ್ಲಾಮಿಕ್ ಸರ್ಟಿಫಿಕೆಟ್ ಕೋರ್ಸ್ ಪ್ರಥಮ ಮತ್ತು ದ್ವಿತೀಯ ವರ್ಷ, ಡಿಪ್ಲೋಮಾ ಇನ್ ಇಸ್ಲಾಮಿಕ್ ಸ್ಟಡೀಸ್ ಪ್ರಥಮ, ದ್ವೀತಿಯ, ಹಾಗೂ ತೃತಿಯ ವರ್ಷ ಪರಿಕ್ಷೆಯು 2024 ಜನವರಿ 28ರಂದು ರವಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ನಡೆಯುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.