ಎವರೆಸ್ಟ್ ಏರಿದ ದುಬೈಯ ಎರಡು ಮಹಿಳಾ ಪರ್ವತಾರೋಹಿಗಳು

0
474

ದುಬೈ, ಮೇ 27: ದುಬೈಯಿಂದ ಇಬ್ಬರು ಮಹಿಳಾ ಪರ್ವತಾರೋಹಿಗಲು ಎವರೆಸ್ಟ್ ಗುಡ್ಡ ಏರಿದ್ದಾರೆ. ಫಾತಿಮಾ ಡೆರ್‍ಯಾನ್(26) ಮತ್ತು ಡೊಲೊರಸ್ ಅಲ್ ಶೆಲ್ಲ(29) ಎವರೆಸ್ಟ್ ಯಶಸ್ವಿಯಾಗಿ ಏರಿದ ಸಾಹಸಿಗಳಾಗಿದ್ದಾರೆ.