ಜಾಮಿಆ ನೂರಿಯ್ಯಾದಿಂದ ಪ್ರವೇಶಾತಿಗೆ ಆನ್‍ಲೈನ್ ಅರ್ಜಿ ಸ್ವೀಕಾರ ಆರಂಭ

0
698

ಸನ್ಮಾರ್ಗ ವಾರ್ತೆ

ಪಟ್ಟಿಕ್ಕಾಡ್,ಜೂ.6: ಜಾಮಿಆ ನೂರಿಯ್ಯಾ ಅರಬಿಯ್ಯದ 2021ನೇ ಅಧ್ಯಯನ ವರ್ಷದ ಮುಕ್ತಸರ್, ಮುತವ್ವಲ್ ತರಗತಿಗಳಿಗೆ ಪ್ರವೇಶ ಅರ್ಜಿ ಸ್ವೀಕರಿಸಲಾಗಿದೆ. http://jamianooriya.in ಎಂಬ ವೆಬ್‌ಸೈಟ್‍ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

2020 ಜೂನ್ 7 ಸಂಜೆ 6 ಗಂಟೆಗೆ ಮೊದಲು ಅರ್ಜಿ ಸಲ್ಲಿಸಬೇಕು. ಮುದ್ದರಿಸುಗಳ ಮೂಲಕ ಈ ಹಿಂದೆ ನೋಂದಾಯಿಸಿದವರಿಗೂ ಅಲ್ಲದವರೂ ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ 10ರ ಮೊದಲು ಇಂಟರ್ ವ್ಯೂ ಆರಂಭವಾಗಲಿದೆ ಎಂದು ಶೈಖುಲ್ ಜಾಮಿಯಾ ಕೆ. ಆಲಿಕುಟ್ಟಿ ಮುಸ್ಲಿಯಾರ್ ತಿಳಿಸಿದ್ದಾರೆ ಎಂದು ವರದಿಯಾಗಿದ್ದು ಆನ್‍ಲೈನ್ ರಿಜಿಸ್ಟ್ರೇಷನ್ ಕುರಿತ ಹೆಚ್ಚಿನ ವಿವರಗಳಿಗೆ 974739984 ಎಂಬ ನಂಬರಿಗೆ ಕರೆಮಾಡಬಹುದಾಗಿದೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.