ಸನ್ಮಾರ್ಗ ವಾರ್ತೆ
ಕಾಸರಗೋಡು: “ವೆಳಿಚ್ಚಮಾಣ್ ತಿರುದೂದರ್” ಎಂಬ ಅಭಿಯಾನದ ಪ್ರಯುಕ್ತ “ಬದಲಾವಣೆಯ ಜಗದಲ್ಲಿ
ನಂದದ ಜ್ಯೋತಿ ಪ್ರವಾದಿ ಮುಹಮ್ಮದ್(ಸ)” ಎಂಬ ವಿಷಯದಲ್ಲಿ ಕಾಸರಗೋಡಿನ ನ್ಯೂ ಬಸ್ಸ್ ಸ್ಟ್ಯಾಂಡ್ ಬಳಿಯ ಆರ್ ಕೆ ಮಾಲ್ ನಲ್ಲಿ ಆಗಸ್ಟ್ 22ರಂದು ಶನಿವಾರ ಸಂಜೆ ಗಂಟೆ 4ಕ್ಕೆ ಸರಿಯಾಗಿ ಸೀರತ್ ಸಾರ್ವಜನಿಕ ಸಮ್ಮೇಳನ ಜರುಗಲಿದೆ.
ಈ ಸಾರ್ವಜನಿಕ ಸಮ್ಮೇಳನದಲ್ಲಿ
ಪಿ ಮುಜೀಬುರ್ರಹ್ಮಾನ್ (ರಾಜ್ಯಾಧ್ಯಕ್ಷರು ಜಮಾಅತೆ ಇಸ್ಲಾಮೀ ಹಿಂದ್, ಕೇರಳ),
ವಿ.ಟಿ ಅಬ್ದುಲ್ಲ ಕೋಯ ತಂಙಳ್(ಉಪಾಧ್ಯಕ್ಷರು ಜಮಾಅತೆ ಇಸ್ಲಾಮೀ ಹಿಂದ್ ಕೇರಳ)
ವಿ.ಎಂ.ಅಬ್ದುಸ್ಸಲಾಮ್ ಮೌಲವಿ ಅಲ್ ಖಾಸಿಮಿ
ಅಬ್ದುಲ್ ಹಕೀಮ್ ನದ್ವಿ
ಅಫೀದಾ ಅಹ್ಮದ್
ಪಿ.ಎಸ್ ಅಬ್ದುಲ್ಲ ಕುಂಞಿ
ಮುಂತಾದವರು ಭಾಗವಹಿಸಲಿದ್ದಾರೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕಾಸರಗೋಡು ಪ್ರಕಟಣೆಯಲ್ಲಿ ತಿಳಿಸಿದೆ.












