ರೇಶನ್ ಕಾರ್ಡ್ ತಿದ್ದುಪಡಿ ಆರಂಭ

0
531

ಸನ್ಮಾರ್ಗ ವಾರ್ತೆ

ರೇಶನ್ ಕಾರ್ಡ್ ಈ ಕೆಳಗಿನ ಸೇವೆಗಳು ಆರಂಭಗೊಂಡಿದೆ

ಪ್ರತ್ಯೇಕವಾಗಿ ಗಮನಿಸಿ ಸೂಕ್ತ ದಾಖಲೆಯೊಂದಿಗೆ ಭೇಟಿ ನೀಡಿ.

1) ಹೆಸರು ಸೇರ್ಪಡೆ
BPL:- 6 ವರ್ಷ ಮೇಲ್ಪಟ್ಟವರದ್ದು ಆಧಾರ್ ಮತ್ತು ಜಾತಿ ಆದಾಯ ಪ್ರಮಾಣ ಪತ್ರ ಹಾಗೂ 6 ವರ್ಷ ಒಳಗಿನ ಸೇರ್ಪಡೆಗೆ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರ
APL:- 6 ವರ್ಷ ಮೇಲ್ಪಟ್ಟವರದ್ದು ಆಧಾರ್ ಕಾರ್ಡ್ ಹಾಗೂ 6 ವರ್ಷ ಒಳಗಿನ ಸೇರ್ಪಡೆಗೆ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರ

2) ಮೃತ ಸದಸ್ಯರ ಹೆಸರು ತೆಗೆಯುವುದು
(ಮರಣ ಸರ್ಟಿಫಿಕೆಟ್ ತರಬೇಕು)

3) ವಿಳಾಸ ಬದಲಾವಣೆ
(ಸೂಕ್ತ ವಿಳಾಸಕ್ಕೆ ಆಧಾರ್ ಬದಲಾವಣೆಯಾಗಿರಬೇಕು)

4) ನ್ಯಾಯಬೆಲೆ ಅಂಗಡಿ ಬದಲಾವಣೆ
(ಸೂಕ್ತ ವಿಳಾಸಕ್ಕೆ ಆಧಾರ್ ಬದಲಾವಣೆಯಾಗಿರಬೇಕು)

5) ಹೆಸರು ಮತ್ತು ಫೋಟೋ ತಿದ್ದುಪಡಿ (EKYC UPDATE)
(ಅಪ್ಡೇಟೆಡ್ ಆಧಾರ್ ಕಾರ್ಡ್ ಇದ್ದರೆ)

ತಮ್ಮ ಹತ್ತಿರದ ಮಂಗಳೂರು ಓನ್/ಕರ್ನಾಟಕ ಓನ್/ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ ತಿದ್ದುಪಡಿ ಮಾಡಬಹುದಾಗಿದೆ.