ಸನ್ಮಾರ್ಗ ಸೀರತ್ ಕ್ವಿಜ್ ಸ್ಪರ್ಧೆ: ಜ. 3ರಂದು ಬಹುಮಾನ ವಿತರಣೆ

0
597

ಮಂಗಳೂರು: ಜ. 2- ಸನ್ಮಾರ್ಗ ಸೀರತ್ ವಿಶೇಷಾಂಕದಲ್ಲಿ ಆಯೋಜಿಸಲಾಗಿದ್ದ ಸೀರತ್ ಕ್ವಿಜ್ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಜನವರಿ ೩, ಶುಕ್ರವಾರದಂದು ಅಪರಾಹ್ನ ೩೦೦ ಗಂಟೆಗೆ ಸನ್ಮಾರ್ಗ ಕಚೇರಿ ಹಿದಾಯತ್ ಸೆಂಟರ್ ನಲ್ಲಿ ನಡೆಯಲಿದೆ. ಬಹುಮಾನ ವಿಜೇತರಿಗೆ ಈಗಾಗಲೇ ದೂರವಾಣಿ ಕರೆ ಮೂಲಕ ಮಾಹಿತಿ ನೀಡಲಾಗಿದೆ. ಬಹುಮಾನ ವಿತರಣಾ ಕಾರ್ಯಕ್ರಮದ ನೇರ ಪ್ರಸಾರವು ಸನ್ಮಾರ್ಗ ಫೇಸ್ ಬುಕ್ ಪುಟದಲ್ಲಿ ಬಿತ್ತರವಾಗಲಿದೆ. ಮಾಹಿತಿಗಾಗಿ ಸಂಪರ್ಕಿಸಿ- 9880096128