ಸನ್ಮಾರ್ಗ ಸೀರತ್ ಕ್ವಿಝ್ ಸ್ಪರ್ಧೆ: ಉತ್ತರಗಳು

0
834

I ಬಿಟ್ಟ ಪದ ತುಂಬಿರಿ.

1. ಯಾಕೂಬ್(ಅ)
2. ದಾವೂದ್(ಅ)
3. ಸುಲೈಮಾನ್(ಅ)
4. ಒಂಭತ್ತು
5. ಬಿನ್ ಯಮೀನ್
6. ಕತೂರ
7. ಯಕ್ತೀನ್ (ಕುಂಬಳ ಕಾಯಿ)
8. ಯೂಸುಫ್(ಅ)
9. ಯಾಕೂಬ್(ಅ)
10. ಈಸಾ(ಅ)
11. ಅಂಗಿ
12. ಮದ್‍ಯನ್ (ಐಕ)
13. ಸುಲೈಮಾನ್(ಅ)
14. ಇಸ್‍ಹಾಕ್(ಅ)
15. ಲೂತ್(ಅ)

II ಬಿಟ್ಟ ಪದ ತುಂಬಿರಿ.

1. ವಾದಿ ಅಲ್ ಕುರಾ (ಅಲ್ ಹಿಜ್ರ್) (ಮದಾಯಿನ್ ಸಾಲಿಹ್) (ಅಲ್ ಊಲಾ)
2. ಜೂದಿ
3. ನೈಲ್ ನದಿ
4. ತುವಾ ಕಣಿವೆ [ತೂರ್ ಪರ್ವತ] [ಸಿನಾಯ್ ಪರ್ವತ]
5. ಮೃತಸಾಗರ (Dead Sea) [ಬಿಹ್ರ್-ಲೂತ್]
6. ಕೆಂಪು ಸಮುದ್ರ

III. ಬಿಟ್ಟ ಸ್ಥಳಗಳಲ್ಲಿ ಸೂಕ್ತವಾದ ಜೀವಜಂತುಗಳ ಹೆಸರು ಬರೆಯಿರಿ

1. ಗೆದ್ದಲು (ಲಾಠಿಯನ್ನು ತಿನ್ನುತ್ತಿದ್ದ ಕೀಟ)
2. ತೋಳ
3. ಕರು
4. ಕಪ್ಪೆ, ಮಿಡತೆ ಅಥವಾ ಕೀಟ [7:133]
5. ಹುದ್ ಹುದ್
6. ಕರು
7. ನಾಖತುಲ್ಲಾಹ್ (ಅಲ್ಲಾಹನ ಒಂಟೆ), ನಾಕಃ (ಒಂಟೆ)

IV. ಬಿಟ್ಟ ಪದ ತುಂಬಿರಿ.

1. ಯೂಪ್ರೆಟಿಸ್ ಮತ್ತು ಟೈಗ್ರಿಸ್
2. ಹಾಮಾನ್, ಕಾರೂನ್
3. ನೂಹ್(ಅ), ಲೂತ್(ಅ)
4. ಈಸಾ(ಅ), ಯಹ್ಯಾ(ಅ)
5. ದುನ್ನೂನ್, ಸಾಹಿಬುಲ್ ಹೂತ್
6. ಝಕರಿಯ್ಯಾ(ಅ), ಯಹ್ಯಾ(ಅ)

V. ಯಾವ ಪ್ರವಾದಿ ಪ್ರಾರ್ಥಿಸಿದ ಪ್ರಾರ್ಥನೆ ಎಂದು ಬರೆಯಿರಿ

1. ಝಕರಿಯ್ಯಾ(ಅ)
2. ಯೂನುಸ್(ಅ)
3. ಆದಮ್(ಅ) ಮತ್ತವರ ಪತ್ನಿ
4. ಇಬ್ರಾಹೀಮ್(ಅ)
5. ಸುಲೈಮಾನ್(ಅ)
6. ನೂಹ್(ಅ)
7. ಯೂಸುಫ್(ಅ)
8. ಇಬ್ರಾಹೀಮ್ ಅ)
9. ಇಬ್ರಾಹೀಮ್ (ಅ) ಮತ್ತು ಇಸ್ಮಾಈಲ್(ಅ)
10. ಅಯ್ಯೂಬ್(ಅ)
11. ಮೂಸಾ(ಅ)
12. ಶುಐಬ್(ಅ)
13. ಮೂಸಾ(ಅ)
14. ಲೂತ್(ಅ)
15. ಝಕರಿಯ್ಯಾ(ಅ)

VI. ಯಾರು ಯಾರೊಂದಿಗೆ ಹೇಳಿದರು?

1. ಇಬ್ರಾಹೀಮ್(ಅ)- ನಮ್ರೂದ್‍ನಿಗೆ
2. ಮೂಸಾ(ಅ)- ಫಿರ್‍ಔನ್‍ನಿಗೆ
3. ಯೂಸುಫ್(ಅ)- ಈಜಿಪ್ಟ್ ನ ಅಝೀಝ್‍ನಿಗೆ
4. ಸುಲೈಮಾನ್(ಅ)- ಸಬಾದ ರಾಣಿಗೆ

VII. ಈ ಕೆಳಗಿನ ಸೂಕ್ತಗಳು ಯಾವ ಪ್ರವಾದಿಯ ಚರಿತ್ರೆಗೆ ಸಂಬಂಧಿಸಿವೆ?

1. ಈಸಾ(ಅ)
2. ಆದಮ್(ಅ)
3. ಯೂಸುಫ್(ಅ)
4. ನೂಹ್(ಅ)
5. ಝಕರಿಯ್ಯಾ(ಅ)
6. ಸುಲೈಮಾನ್(ಅ)
7. ಯೂನುಸ್(ಅ)

VIII. ಈ ಕೆಳಗಿನವು ಯಾವ ಪ್ರವಾದಿಗಳ ಪವಾಡ?

1. ಸುಲೈಮಾನ್(ಅ)
2. ಅಯ್ಯೂಬ್(ಅ)
3. ದಾವೂದ್(ಅ)
4. ಮೂಸಾ(ಅ)
5. ಯೂಸುಫ್(ಅ)

IX. ಹೊಂದಿಸಿ ಬರೆಯಿರಿ

ಛತ್ರಿಯ ದಿನದ ಯಾತನೆ
ಸುಟ್ಟಕಲ್ಲು
ಭಯಾನಕ ಸ್ಪೋಟ
ಚಂಡಮಾರುತ
ಅಣೆಕಟ್ಟು ಮುರಿದ ಮಹಾಪ್ರವಾಹ