ನವದೆಹಲಿ: ವೆಲ್ಫೇರ್ ಪಾರ್ಟಿ ಅಫ್ ಇಂಡಿಯಾ ಪಕ್ಷದ ರಾಷ್ಟ್ರ ಮಟ್ಟದ ವಿದ್ಯಾರ್ಥಿ ಸಂಘಟನೆಯಾಗಿರುವ ಫ್ರಟರ್ನಿಟಿ ಮೂಮೆಂಟ್ ನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಕೇರಳದ ಶಂಶೀರ್ ಇಬ್ರಾಹಿಂ ಆಯ್ಕೆಯಾಗಿದ್ದಾರೆ.
ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಇವರನ್ನು ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಅಡ್ವೋಕೇಟ್ ಮತಿ ಅಂಬೇಡ್ಕರ್, ಮುಹಮ್ಮದ್ ಆಸಿಮ್, ಅಬು ಜಾಫರ್ ಮುಲ್ಲಾ ರವರನ್ನು ಆಯ್ಕೆ ಮಾಡಲಾಯಿತು. ಉಪಾದ್ಯಕ್ಷರುಗಳಾಗಿ ಉಚ್ಛಂಗಿ ಪ್ರಸಾದ್, ಅಬುಲ್ ಆಲಾ ಸುಬಹಾನಿ, ರೋಹಿಣಿ ಖಾತೂನ್ ರವರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಗಳಾಗಿ ಅಫ್ರೀನ್ ಫಾತಿಮಾ, ಫಿರ್ದೋಸ್ ಬರ್ಬೂಯ, ಅಬು ತಲ್ಹ ಅಬ್ದಲ್, ಸಾಂದ್ರ ಎಂ ಜೆ, ಆಯಿಷಾ ರೆನ್ನ, ಮುಹಮ್ಮದ್ ಅಲಿ ಯವರನ್ನು ಆಯ್ಕೆ ಮಾಡಲಾಯಿತು.
ಅಲ್ಲದೆ ಇದೇ ವೇಳೆ ಹೊಸದಾಗಿ ನೂತನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರನ್ನು ಕೂಡ ಆಯ್ಕೆ ಮಾಡಲಾಯಿತು.
ಅಬ್ದುಲ್ ಹಸಿಬ್ ಲಸ್ಕರ್ – ಅಸ್ಸಾಂ, ಸಿಎ ಫಾಯಿಝ – ಜಾಮಿಯಾ ಮಿಲಿಯಾ, ಫವ್ವಾಸ್ ಶಾಹೀನ್ – ದೆಹಲಿ, ಹಿಶಾಮುಲ್ ವಹಾಬ್ – ಜೆಎನ್ಯು, ಇಂತಿಖಾಬ್ – ಮನು, ಜಸೀಮ್ ಪಿಪಿ – ದೆಹಲಿ,. ಲಬೀದ್ ಅಲಿಯಾ – ಕರ್ನಾಟಕ, ಲುಬೈಬ್ ಬಶೀರ್ – ಕೇರಳ, ಮಹೇಶ್ ತೊನ್ನಕಲ್ – ಕೇರಳ, ಮುಹಮ್ಮದ್ ಹಾಶಿಮ್ – ರಾಜಸ್ಥಾನ್, ಮುಸಾಬ್ ಖಾಸಿ – ಮಹಾರಾಷ್ಟ್ರ,ನಜ್ದಾ ರೈಹನ್ – ಕೇರಳ, ರಾಹಿಲ್ ಮಾಬೂದ್ – ಯುಪಿ, ರೈಹನಾಥ್ ಎ.ಎಂ – ಕರ್ನಾಟಕ, ರಾಮೀಸ್ ಇಕೆ – ಜಾಮಿಯಾ ಮಿಲಿಯಾ, ರೆಹಾನಾ ರೆಹಮಾನ್ – ರಾಜಸ್ಥಾನ್, ಸಮರ್ ಅಲಿ – ಎಫ್ಲು, ಸಂದೀಪ್ ಉಜ್ವಾಲ್ – ಯುಪಿ, ಶಬೀರ್ ಸಿಕೆ – ಕೇರಳ, ಶೈಮಾ – ಜೆಎನ್ಯು, ಶಾರ್ಜೀಲ್ ಉಸ್ಮಾನಿ – ಯುಪಿ, ಸೈಯದ್ ಅಜಾರುದ್ದೀನ್- ತೆಲಂಗಾಣ, ತಾಹೂರ್ ಅನ್ವಾರ್ – ಬಿಹಾ, ತಜೀನ್ ಜುನೈದ್ – ಅಮು, ಉಮರ್ ಫಾರೂಕ್ – ತೆಲಂಗಾಣ, ವಾಸೀಮ್ ಆರ್ ಎಸ್ – ಕೇರಳ, ಝೀಶನ್ – ಬಿಹಾರ ಆಯ್ಕೆ ಯಾಗಿದ್ದಾರೆ.













