2022ನೇ ಸಾಲಿನ ಎಸ್.ಐ.ಓ ಕರ್ನಾಟಕ ರಾಜ್ಯ ಸಲಹಾ ಸಮಿತಿ ಸದಸ್ಯರ ಆಯ್ಕೆ

0
304

ಸನ್ಮಾರ್ಗ ವಾರ್ತೆ

ಕೊಪ್ಪಳ: ಕೊಪ್ಪಳದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ 2022ನೇ ಸಾಲಿನ ಎಸ್.ಐ.ಓನ ರಾಜ್ಯ ಸಲಹಾ ಸಮಿತಿಗೆ 15 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಎರಡು ವರ್ಷಕ್ಕೊಮ್ಮೆ ಈ ಆಯ್ಕೆಯನ್ನು ಸರ್ವ ಸದಸ್ಯರ ಸಭೆಯಲ್ಲಿ ಚುನಾವಣೆಯ ಮೂಲಕ ಮಾಡಲಾಗುತ್ತದೆ. ಆಯ್ಕೆಯಾದ ರಾಜ್ಯ ಸಲಹಾ ಸಮಿತಿ ಸದಸ್ಯರು, ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಮತ್ತು ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಭಾಗವಹಿಸುವರು. ಮುಂದಿನ ಎರಡು ವರ್ಷ ಸಂಘಟನೆಯು ಇವರ ಸಲಹೆ-ಸೂಚನೆಗಳ ಆಧಾರದಲ್ಲಿ ಧೋರಣೆ ಮತ್ತು ಕಾರ್ಯಕ್ರಮವನ್ನು ಸಿದ್ಧಪಡಿಸಲಿದೆ.

ನೂತನ ರಾಜ್ಯ ಸಲಹಾ ಸಮಿತಿ ಸದಸ್ಯರು:

1. ಜೀಶನ್ ಸಿದ್ದಿಕ್, ಮಾನ್ವಿ
2. ಫಿರಸತ್ ಮುಲ್ಲಾ, ಗುಲ್ಬರ್ಗ
3. ಅಫ್ವಾನ್ ಬಿ, ಹೂಡೆ
4. ಸಲ್ಮಾನ್ ಫಾರ್ಸಿ, ಬೆಂಗಳೂರು ಸೆಂಟ್ರಲ್
5. ಮೊಹಮ್ಮದ್ ನಾಸೀರ್, ಹೂಡೆ
6. ಆಶೀಕ್ ಹಶಾಶ್, ಮಂಗಳೂರು
7. ಆದಿ ಉಲ್ ಹಸನ್, ಬೆಂಗಳೂರು
8. ಮೊಹಮ್ಮದ್ ಅಬುಲ್ ಅಲಾ, ಮಾನ್ವಿ
9. ಮಹಮ್ಮದ್ ಪೀರ್ ಲಟಗೇರಿ, ಇಳಕಲ್
10. ಅಬ್ದುಲ್ ಬಯಾನ್, ಬೀದರ್
11. ಸೀರಾಜ್ ಅಹಮದ್ ಶಹಾನ, ಗುಲ್ಬರ್ಗ
12. ಶೇಖ್ ಮುದಸ್ಸಿರ್, ಬೀದರ್
13. ಫೈಸುಲ್ ಹಸನ್, ಬೆಂಗಳೂರು ಸೆಂಟ್ರಲ್
14. ನವಾಜ್ ಅಹಮದ್, ಬೀದರ್
15. ಮುಜಾಹಿರ್ ಅಹಮದ್, ಮಂಗಳೂರು