ಹಿರಾ ಮಹಿಳಾ ಸಂಯುಕ್ತ ಪಪೂ ಕಾಲೇಜಿಗೆ ಅತ್ಯುತ್ತಮ ಶ್ರೇಣಿ

0
2436

ಮಂಗಳೂರು: ಮಾರ್ಚ್ 2018-19 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಹಾಜರಾದ ಹಿರಾ ಮಹಿಳಾ ಸಂಯುಕ್ತ ಪದವಿ ಪೂರ್ವ  ಕಾಲೇಜಿನ ಒಟ್ಟು 148 ವಿದ್ಯಾರ್ಥಿನಿಯರಲ್ಲಿ  37 ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ವಾಣಿಜ್ಯವಿಭಾಗದ  ಗಣಕ ವಿಜ್ಞಾನ ಸಂಯೋಜನೆಯಲ್ಲಿ ಹಾಜರಾದ 55 ವಿದ್ಯಾರ್ಥಿನಿಯರು ಶೇಕಡಾ 100 ಫಲಿತಾಂಶ ದಾಖಲಿಸಿದ್ದಾರೆ.

ವಿದ್ಯಾರ್ಥಿನಿಯರಾದ ಉಜ್ರ ಕೈರುನ್ನಿಸಾ(583),ಫಾಯಿಝಾ(578),ಫಲಹ್ ನಿಶಾ(571), ಮುಶ್‍ಬಿರಾ(567), ಜಾಮಿಯಾ ಮರಿಯಂ (562), ಫಾತಿಮತ್ ಫರಹಾನ (556), ಆಮಿನಾ ರೀಹಂ(554), ಕದೀಜ ಅಫ್ರೀನ್(553), ಫಾತಿಮ ಸನಿಹ (550), ಫಾತಿಮ ನಿಶ್ಮಾ(547), ಸಿರಿನಾ(544), ರಾಬಿಯಾ ಸನಾ(538), ಮಿನಾಝ್ ಫಾತಿಮಾ(533), ಹಿನಾ ಅಬ್ದುಲ್ ಖಾದರ್(530) ಇಶ್ರತ್(526), ಹವ್ವ ಹಫ್ನಾ(522), ರಲೀಯಾ ಸುಲ್ತಾನ(521), ಹಲೀಮ(521),  ಎ.ಹನೀನ.ಬಿ(514), ಆಯಿಶಾ ರಾಷೀಕಾ (513) ನಸೀಬ(510), ವಿಜ್ಞಾನ ವಿಭಾಗದ  ಮರಿಯಮತ್ ಸಿನಾನ(555), ಆಯಿಶಾ ಶಮೀಲ(550), ಅಫ್ರಾ ಫಾತಿಮಾ (540), ನೆಹಮತುಲ್ ಹುಸ್ನ (522), ವಾಣಿಜ್ಯವಿಭಾಗದ  ಇತಿಹಾಸ  ಸಂಯೋಜನೆಯಲ್ಲಿ ಆಯಿಶತ್ ಮುಹಸೀನ ಶರೀನ(525), ಮಾಶಿದ ಪಿ.ಎಂ(521), ಮರಿಯಮ್ ಇಶ್ಮತ್ ಹಶ್ಮಿ(520), ಮರಿಯಮ್  ಹಫೀಲ(519), ಕಲಾ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ  ಕದೀಜ ಅನ್ಸಾ (563), ಫಾತಿಮಾ (554), ಹುಸ್ನಾ ಬೇಗಂ(541), ಜೈನಬ ಮಿಜಾಜ್(532), ನದೀರಾ ಫಾತಿಮಾ(526), ಸುಹೈಲ ಅಬ್ಬಾಸ್ ಅಜೀಜ್(522), ಆಯಿಶಾ ಸುಹಾ(520), ಫಾತಿಮತ್ ಸಂಶೀದಾ(512) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಪರೀಕ್ಷೆಗೆ ಹಾಜರಾಗಿದ್ದ 148 ವಿದ್ಯಾರ್ಥಿನಿಯರಲ್ಲಿ 37 ಅತ್ಯುತ್ತಮ ಶ್ರೇಣಿ, 94 ಪ್ರಥಮ ಶ್ರೇಣಿ, 8 ದ್ವಿತೀಯ ಶ್ರೇಣಿ ಹಾಗೂ 1 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ 95.% ಫಲಿತಾಂಶ ದಾಖಲಿಸಿದ್ದಾರೆ. ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿನಿಯರನ್ನು ಮತ್ತು ಅಧ್ಯಾಪಕ ವೃಂದದವರಿಗೆ ಶಾಂತಿ ಏಜುಕೇಶನಲ್ ಟ್ರಸ್ಟ್ ಅಭಿನಂದನೆ ಸಲ್ಲಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.